ಈ ದಿನಾಂಕದಲ್ಲಿ ಜನಿಸಿದವರು ಅದೃಷ್ಟವಂತರು: ಶುಕ್ರನ ಅನುಗ್ರಹವಿರುವ ಮೂಲಾಂಕ ಇದು

By Raghavendra M Y
Mar 18, 2025

Hindustan Times
Kannada

ಸಂಖ್ಯಾಶಾಸ್ತ್ರದ ಪ್ರಕಾರ, ಪ್ರತಿಯೊಂದು ಸಂಖ್ಯೆಯೂ ಯಾವುದಾದರೂ ದೇವತೆ ಅಥವಾ ಗ್ರಹಕ್ಕೆ ಸಮರ್ಪಿತವಾಗಿರುತ್ತೆ

ಸಂಖ್ಯಾಶಾಸ್ತ್ರದ ಪ್ರಕಾರ, ಸಂಖ್ಯೆ 6ರ ಆಡಳಿತ ಗ್ರಹ ಶುಕ್ರ

ಶುಕ್ರ ಗ್ರಹವನ್ನು ಪ್ರೀತಿ, ಸೌಂದರ್ಯ, ಆಕರ್ಷಣೆ ಹಾಗೂ ಸಮೃದ್ಧಿಯ ಅಂಶವೆಂದು ಪರಿಗಣಿಸಲಾಗಿದೆ

ಶುಕ್ರ ಗ್ರಹವನ್ನು ಆಳುವ ಕಾರಣ, 6ನೇ ಸಂಖ್ಯೆ ಹೊಂದಿರುವವರು ಸಹ ಈ ಗುಣಗಳನ್ನು ಹೊಂದಿರುತ್ತಾರೆ

ಸಂಖ್ಯಾಶಾಸ್ತ್ರದ ಪ್ರಕಾರ, ಯಾವುದೇ ತಿಂಗಳ 6, 15 ಮತ್ತು 24 ರಂದು ಜನಿಸಿದ ಜನರ ಅದೃಷ್ಟದ ಸಂಖ್ಯೆಯನ್ನು 6 ಎಂದು ಪರಿಗಣಿಸಲಾಗುತ್ತದೆ

ಈ 3 ದಿನಾಂಕಗಳಲ್ಲಿ ಜನಿಸಿದ ಜನರು ಕಲಾತ್ಮಕ ಮತ್ತು ಸೃಜನಶೀಲ ಪ್ರತಿಯಿಂದ ತುಂಬಿರುತ್ತಾರೆ

ಇವರು ಉತ್ತಮ ಹಣವನ್ನು ಗಳಿಸುತ್ತಾರೆ. ಆರ್ಥಿಕ ಸ್ಥಿತಿ ಸದೃಢವಾಗಿರುತ್ತದೆ

ಈ ಸಂಖ್ಯೆಯನ್ನು ಹೊಂದಿರುವ ಜನರು ಲಕ್ಷ್ಮಿ ದೇವಿಯ ವಿಶೇಷ ಆಶೀರ್ವಾದವನ್ನು ಹೊಂದಿರುತ್ತಾರೆ

ಸಾಮಾನ್ಯವಾಗಿ ಐಷಾರಾಮಿ ವಸ್ತುಗಳ ಮೇಲೆ ಒಲವು ಹೊಂದಿರುತ್ತಾರೆ. ಉತ್ತಮ ಹಣವನ್ನು ಗಳಿಸುವ ಸಾಮರ್ಥ್ಯವನ್ನೂ ಹೊಂದಿರುತ್ತಾರೆ

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆ ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ

ಐಪಿಎಲ್​ನಲ್ಲಿ ನೂತನ ಇತಿಹಾಸ ನಿರ್ಮಿಸಿದ ವಿರಾಟ್ ಕೊಹ್ಲಿ