ಈ ದಿನಾಂಕದಂದು ಜನಿಸಿದ ಯುವತಿಯರು ಉತ್ತಮ ಪ್ರಗತಿ ಕಾಣಲಿದ್ದಾರೆ

By Rakshitha Sowmya
Apr 15, 2024

Hindustan Times
Kannada

ಜ್ಯೋತಿಷ್ಯದಂತೆ ಸಂಖ್ಯಾಶಾಸ್ತ್ರದಲ್ಲಿ ಕೂಡಾ ಹುಟ್ಟಿದ ದಿನಾಂಕದ ಆಧಾರದ ಮೇಲೆ ವ್ಯಕ್ತಿಯ ಸ್ವಭಾವ, ವ್ಯಕ್ತಿತ್ವದ ಬಗ್ಗೆ ಹೇಳಲಾಗುತ್ತದೆ

ಯಾವುದೇ ತಿಂಗಳ 4, 13, 22 ಅಥವಾ 31 ರಂದು ಜನಿಸಿದ ಹುಡುಗಿಯರು 4ರ ರಾಡಿಕ್ಸ್‌ ಸಂಖ್ಯೆಯನ್ನು ಹೊಂದಿರುತ್ತಾರೆ

4ನೇ ರಾಡಿಕ್ಸ್‌ ಆಡಳಿತ ಗ್ರಹ ರಾಹು ಆಗಿದೆ. ಇದು ಸೂರ್ಯನಿಗೆ ನೇರವಾಗಿ ಸಂಬಂಧಿಸಿದೆ.

4ನೇ ದಿನಾಂಕದಂದು ಜನಿಸಿದ ಯುವತಿಯರು ಜೀವನದಲ್ಲಿ ಸದಾ ಖುಷಿಯಾಗಿರುತ್ತಾರೆ

ಬಹಳ ಕಷ್ಟ ಪಟ್ಟು ಜೀವನದಲ್ಲಿ ಮುಂದೆ ಬರುತ್ತಾರೆ

ತಾವು ಕೆಲಸ ಮಾಡುವ ಸಂಸ್ಥೆಯನ್ನು ಎತ್ತರಕ್ಕೆ ಕೊಂಡೊಯ್ಯಲಿದ್ದಾರೆ ಹಾಗೂ ವೈಯಕ್ತಿಕವಾಗಿ ಉತ್ತುಂಗಕ್ಕೆ ಏರುತ್ತಾರೆ

4ನೇ ತಾರೀಖಿನಂದು ಜನಿಸಿದವರು ಸಾಧನೆ ಮಾಡುವುದರ ಜೊತೆ ಜೀವನದಲ್ಲಿ ಕೆಲವೊಂದು ಸಮಸ್ಯೆಗಳನ್ನೂ ಎದುರಿಸುತ್ತಾರೆ

ವೈಯಕ್ತಿಕ ಜೀವನ, ವೃತ್ತಿ ಜೀವನದಲ್ಲಿ ಇವರನ್ನು ತೊಂದರೆ ಕಾಡಲಿದೆ

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಸಹೋದರರ ದಿನದಂದು ಕೊನೆ ಕ್ಷಣದಲ್ಲಿ ಗಿಫ್ಟ್‌ ಕೊಡಲು ಯೋಚಿಸಿದ್ದರೆ ಇಲ್ಲಿದೆ ಐಡಿಯಾ