ಒಟಿಟಿಯಲ್ಲಿ 2024ರಲ್ಲಿ ಹೆಚ್ಚು ಜನರು ನೋಡಿದ ಶೋಗಳಿವು, ನೀವು ನೋಡಿದ್ರಾ?
By Praveen Chandra B Nov 22, 2024
Hindustan Times Kannada
ನೆಟ್‌ಫ್ಲಿಕ್ಸ್‌ನಲ್ಲಿ ಈ ವರ್ಷ ಹೆಚ್ಚು ಜನರು ನೋಡಿರುವ ವೆಬ್ ಶೋಗಳು, ಒಟಿಟಿ ಶೋಗಳು ಯಾವುದೆಂದು ನೋಡೋಣ.
ನೋಬಡಿ ವಾಂಟ್ಸ್ ದಿಸ್ (Nobody Wants This): ಕೃಷ್ಟನ್ ಬೆಲ್ ಮತ್ತು ಆದಮ್ ಬ್ರೋಡಿ ನಟನೆಯ ನೋಬಟಿ ವಾಟ್ಸ್‌ದಿಸ್ ಎನ್ನುವುದು ಈ ವರ್ಷದ ಜನಪ್ರಿಯ ಶೋ.
ಒನ್‌ಡೇ: ಇದು ಇದು ಒಂದು ದಶಕದ ಟ್ರಾಜಿಕ್ ಲವ್ ಸ್ಟೋರಿ. ಎಮ್ಮಾ ಮತ್ತು ಡೆಕ್ಸ್ಟಾರ್ ಕಥೆ ಕಡ ಹೆಚ್ಚು ಜನಪ್ರಿಯತೆ ಪಡೆದಿದೆ.
ದಿ ಡಿಪ್ಲೊಮ್ಯಾಟ್: ಇದು ಕೂಡ ಈ ವರ್ಷದ ಜನಪ್ರಿಯ ಶೋ. ಈಗ ಸೆಕೆಂಡ್ ಸೀಸನ್ ಸ್ಟ್ರೀಮಿಂಗ್ ಆಗುತ್ತಿದೆ.
ದಿ ಜಂಟಲ್‌ಮ್ಯಾನ್ (The Gentleman): ಗೈ ರಿಚ್ಚಿ ನಿರ್ದೇಶನದ ಕಾಯಾ ಸ್ಕೋಡೆಲಾರಿಯೊ, ಬ್ರೇಕಿಂಗ್ ಬ್ಯಾಡ್ಸ್ ಜಿಯಾನ್ಕಾರ್ಲೊ ಎಸ್ಪೊಸಿಟೊ ಮತ್ತು ವಿನ್ನಿ ಜೋನ್ಸ್ ನಟನೆಯ ಈ ಶೋ ಕೂಡ ಹೆಚ್ಚು ಜನಪ್ರಿಯತೆ ಪಡದಿದೆ.
3 ಬಾಡಿ ಪ್ರಾಬ್ಲಂ (3 Body Problem): ನಿಗೂಢವಾಗಿ ವಿಜ್ಞಾನಿಯೊ್ಬ ಸಾಯುವ ಮತ್ತು ಬದುಕುಳಿದವರ ಸಾಹಸ ಕಥೆಯಿದು. ಇದು ಕೂಡ ಜನಪ್ರಿಯ ಶೋ.