"ಕಂಟಜೈನ್" (2011): ಮಾರಣಾಂತಿಕ ವೈರಸ್ ಹಬ್ಬಿದ ಸಮಯದಲ್ಲಿ ಲಸಿಕೆ ಅಭಿವೃದ್ಧಿ, ಅವ್ಯವಸ್ಥೆ, ಸಸ್ಪೆನ್ಸ್ ಮತ್ತು ಜಾಗತಿಕ ಹೋರಾಟಗಳನ್ನು ಈ ಸಿನಿಮಾ ಅದ್ಭುತವಾಗಿ ಚಿತ್ರಿಸಿದೆ.
ಇದು 1988ರ ಥ್ರಿಲ್ಲರ್ ಚಿತ್ರ. ಲಾಸ್ ಏಂಜಲೀಸ್ ಗಗನಚುಂಬಿ ಕಟ್ಟಡದಲ್ಲಿ ಭಯೋತ್ಪಾದಕರನ್ನು ಬ್ರೂಸ್ ವಿಲ್ಲೀಸ್ ಎದುರಿಸುವ ಕಥಾನಕ ಹೊಂದಿದೆ.
ಉನ್ನಿ ಮುಕುಂದನ್ ಅಭಿನಯದ ಮಾರ್ಕೊ, ಆಕ್ಷನ್-ಪ್ಯಾಕ್ಡ್ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಾಗಿದೆ.
ಆಘಾತಕಾರಿ ತಿರುವುಗಳಿಂದ ತುಂಬಿದ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಇದಾಗಿದೆ.
ಮುಳುಗಿದ ಮನೆಯಲ್ಲಿ ಡೈವರ್‌ಗಳು ಭಯಾನಕ ರಹಸ್ಯಗಳನ್ನು ಬಹಿರಂಗಪಡಿಸುವುದರಿಂದ ಡೀಪ್ ಹೌಸ್ ಭಯಾನಕ, ರೋಮಾಂಚನ ಸಿನಿಮಾವಾಗಿ ನೋಡಿಸಿಕೊಂಡು ಹೋಗುತ್ತದೆ.
ನಿಕ್ಯತು ಜುಸು ನಿರ್ದೇಶನದ ನಾನಿ ಸಿನಿಮಾವು ನ್ಯೂಯಾರ್ಕ್ ನಗರದಲ್ಲಿ ಸೆನೆಗಲ್ ವಲಸಿಗನಾಗಿ ಆಯಿಷಾ ಅವರ ಬದುಕಿನ ಪ್ರಯಾಣದ ಕಥೆಯನ್ನು ಹೊಂದಿದೆ.
ರಾಬರ್ಟ್ ಲೊರೆಂಜ್ ನಿರ್ದೇಶನದ ಇನ್ ದಿ ಲ್ಯಾಂಡ್ ಆಫ್ ಸೇಂಟ್ಸ್ ಅಂಡ್ ಪಾನರ್ಸ್ ಚಿತ್ರದಲ್ಲಿ ಹಿಟ್ಮ್ಯಾನ್ ಫಿನ್ಬಾರ್ ಮರ್ಫಿ ಪಾತ್ರದಲ್ಲಿ ಲಿಯಾಮ್ ನೀಸನ್ ನಟಿಸಿದ್ದಾರೆ.