ಗಾಂಧೀ ಜಯಂತಿ ಬಂತು, ಒಟಿಟಿಯಲ್ಲಿ ನೋಡಬಹುದಾದ ಮಹಾತ್ಮನ ಕುರಿತ 10 ಸಿನಿಮಾಗಳು

By Manjunath B Kotagunasi
Sep 27, 2024

Hindustan Times
Kannada

ರಿಚರ್ಡ್‌ ಅಟೆನ್‌ಬರೋ ನಿರ್ದೇಶನದ ಗಾಂಧಿ ಸಿನಿಮಾ 1982ರಲ್ಲಿ ತೆರೆಕಂಡಿತ್ತು (Youtube) 

‌ರಾಜ್‌ಕುಮಾರ್‌ ಹಿರಾನಿ ನಿರ್ದೇಶನದ ಲಗೇ ರಹೋ ಮುನ್ನಾ ಭಾಯ್ ಸಿನಿಮಾ (prime Video)

ಕಮಲ್‌ ಹಾಸನ್‌ ನಿರ್ದೇಶನದ ಹೇ ರಾಮ್‌ ಸಿನಿಮಾವನ್ನು ಪ್ರೈಂ ವಿಡಿಯೋದಲ್ಲಿ ವೀಕ್ಷಿಸಬಹುದು

ಫಿರೋಜ್‌ ಅಬ್ಬಾಸ್‌ ಖಾನ್‌ ನಿರ್ದೇಶನದ ಗಾಂಧಿ ಮೈ ಫಾದರ್‌ ಸಿನಿಮಾ ಪ್ರೈಂ ವಿಡಿಯೋದಲ್ಲಿ ಲಭ್ಯವಿದೆ

ಬೋಸ್‌; ದಿ ಫಾರ್‌ಗಾಟನ್‌ ಹೀರೋ ಸಿನಿಮಾ ಸಹ ಯೂಟ್ಯೂಬ್‌ನಲ್ಲಿ ವೀಕ್ಷಣೆಗೆ ಲಭ್ಯವಿದೆ. 

ಜಾನು ಬರುವಾ ನಿರ್ದೇಶನದ ಮೈ ಗಾಂಧೀ ಕೋ ನಹಿ ಮಾರಾ ಸಿನಿಮಾ ಸಹ ಪ್ರೈಂನಲ್ಲಿ ವೀಕ್ಷಿಸಬಹುದು

ದಿ ಮೇಕಿಂಗ್‌ ಆಫ್‌ ದಿ ಮಹಾತ್ಮ ಸಿನಿಮಾವನ್ನು ಅಮೆಜಾನ್‌ ಪ್ರೈಂ ವಿಡಿಯೋದಲ್ಲಿದೆ. 

ರಾಕೇಶ್‌ ರಂಜನ್‌ ಕುಮಾರ್‌ ನಿರ್ದೇಶನದ ಗಾಂಧಿ ಟು ಹಿಟ್ಲರ್‌ ಚಿತ್ರ ಪ್ರೈಂ ವಿಡಿಯೋದಲ್ಲಿದೆ

ಕೇತನ್‌ ಮೆಹ್ತಾ ನಿರ್ದೇಶನದ ಸರ್ದಾರ್‌ ಸಿನಿಮಾದಲ್ಲಿ ಯೂಟ್ಯೂಬ್‌ನಲ್ಲಿ ವೀಕ್ಷಿಸಬಹುದು. 

ಜಬ್ಬರ್‌ ಪಟೇಲ್‌ ಅವರ ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಸಿನಿಮಾ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿದೆ

ದಿನಕ್ಕೆ ಎಷ್ಟು ಬಾರಿ ಅನ್ನ ತಿಂದರೆ ಆರೋಗ್ಯಕ್ಕೆ ಒಳ್ಳೆಯದು