ಒಟಿಟಿಯಲ್ಲಿ ಈ ಮುಂದಿನ 8 ಸಿನಿಮಾಗಳನ್ನು ತಪ್ಪದೇ ನೋಡಿ

By Praveen Chandra B
Nov 29, 2023

Hindustan Times
Kannada

1. ಜೇಮ್ಸ್‌- ಪುನೀತ್‌ ರಾಜ್‌ಕುಮಾರ್‌ ನಟನೆಯ ಚಿತ್ರ

2. ಕೆಜಿಎಫ್‌- ಚಾಪ್ಟರ್‌ 1 ಮತ್ತು 2 ನೋಡಿಲ್ಲವೆಂದಾದರೆ ನೋಡಿ.

3. ಮುಂಗಾರು ಮಳೆ- ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ ಚಿತ್ರ.

4. ಕಾಂತಾರ- ರಿಷಬ್‌ ಶೆಟ್ಟಿ ನಟನೆಯ ಚಿತ್ರ.

5. ಅಮೆರಿಕ ಅಮೆರಿಕ- ರಮೇಶ್‌ ಅರವಿಂದ್‌ ಸಿನಿಮಾ

6. ಗಂಧದ ಗುಡಿ- ಪುನೀತ್ ರಾಜ್‌ಕುಮಾರ್‌ ಸಿನಿಮಾ

7.777 ಚಾರ್ಲಿ- ರಿಷಬ್‌ ಶೆಟ್ಟಿ ಸಿನಿಮಾ

8. ರಂಗಿ ತರಂಗ- ನಿರೂಪ್‌ ಭಂಡಾರಿ ಸಿನಿಮಾ

ವಿರಾಟ್‌ ಕೊಹ್ಲಿ ದಾಖಲೆ ಸರಿಗಟ್ಟಿದ ಯಶಸ್ವಿ ಜೈಸ್ವಾಲ್