ott top 10: ನೆಟ್‌ಫ್ಲಿಕ್ಸ್‌ನಲ್ಲಿರುವ ಟಾಪ್ 10 ಸಿನಿಮಾಗಳು, ಅಮರನ್‌ನಿಂದ ಮೇಯಳಗನ್ ತನಕ
By Praveen Chandra B
Dec 10, 2024
Hindustan Times
Kannada
ಅಮರನ್: ಶಿವಕಾರ್ತಿಕೇಯನ್-ಸಾಯಿ ಪಲ್ಲವಿ ನಟನೆಯ ಅಮರನ್ ಸಿನಿಮಾ ಟಾಪ್ 1ರಲ್ಲಿದೆ.
ಲಕ್ಕಿ ಬಾಸ್ಕರ್: ದುಲ್ಕರ್ ಸಲ್ಮಾನ್ ನಟನೆಯ ಲಕ್ಕಿ ಬಾಸ್ಕರ್ ಅಗ್ರ 2ನೇ ಸ್ಥಾನದಲ್ಲಿದೆ.
ವಿಕ್ಕಿ ವಿದ್ಯಾ ಕ ವೋಹ್ ವಾಲಾ: ಈ ಹಿಂದಿ ಸಿನಿಮಾ ಅಗ್ರ 3ನೇ ಸ್ಥಾನ ಪಡೆದಿದೆ.
ಜಿಗ್ರಾ: ಅಲಿಯಾ ಭಟ್ ಅಭಿನಯದ ಜಿಗ್ರಾ ಸಿನಿಮಾ ನಾಲ್ಕನೇ ಸ್ಥಾನ ಪಡೆದಿದೆ.
ಸಿಕಂದರ್ ಕ ಮುಕ್ತಾದರ್ ಐದನೇ ಸ್ಥಾನದಲ್ಲಿದೆ.
ದೇವರ: ಆರನೇ ಸ್ಥಾನದಲ್ಲಿ ಎನ್‌ಟಿಆರ್ ಅಭಿನಯದ ದೇವರ ಸಿನಿಮಾವಿದೆ.
7 ಮತ್ತು 8 ನೇ ಸ್ಥಾನದಲ್ಲಿ ಕ್ರಮವಾಗಿ ಮೇರಿ ಮತ್ತು ದಿ ಕ್ರಿಸ್‌ಮಸ್ ಸಿನಿಮಾಗಳಿವೆ. 9ನೇ ಸ್ಥಾನದಲ್ಲಿ ಡು ಪಟ್ಟಿ ಸಿನಿಮಾವಿದೆ.
10ನೇ ಸ್ಥಾನದಲ್ಲಿ ಮೇಯಳಗನ್ ಸಿನಿಮಾವಿದೆ. ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿ ಹಲವು ದಿನಗಳು ಕಳೆದರೂ ವೀಕ್ಷಕರ ಸಂಖ್ಯೆ ಉತ್ತಮವಾಗಿಯೇ ಇದೆ.
ಸೀರೆಯುಟ್ಟು ಭರತನಾಟ್ಯ ಭಂಗಿಯಲ್ಲಿ ಫೋಸ್ ಕೊಟ್ಟ ನಭಾ ನಟೇಶ್
ಮುಂದಿನ ಸ್ಟೋರಿ ಕ್ಲಿಕ್ ಮಾಡಿ