ಜೀ5 ಓಟಿಟಿಯಲ್ಲಿ ವೀಕ್ಷಿಸಿ ಪೈಠಣಿ ಸಿನಿಮಾ, ಇದು ಅಮ್ಮ ಮಗಳ ಸಿಂಪಲ್ ಕಥೆ

By Suma Gaonkar
Nov 09, 2024

Hindustan Times
Kannada

ಪೈಠಣಿ, OTT ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಲಿದೆ

ಇದೇ ತಿಂಗಳು ಅಂದರೆ ನವೆಂಬರ್ 15ರಂದೇ ಇದು ಓಟಿಟಿಗೆ ಬರಲಿದೆ

ನೀವು ಜೀ5 ಓಟಿಟಿ ಫ್ಲಾಟ್‌ಫಾರ್ಮ್‌ನಲ್ಲಿ ಈ ಸಿನಿಮಾ ನೋಡಬಹುದು

ಪ್ರೀತಿ, ಕುಟುಂಬ ಮತ್ತು ಪರಂಪರೆಯ ವಿಷಯಗಳನ್ನಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ

ಒಂದು ಸಿಂಪಲ್ ಹಾಗೂ ಸುಂದರವಾದ ಸಿನಿಮಾ ನೋಡೋಣ ಎಂದು ಕೊಂಡವರು ಈ ಸಿನಿಮಾ ನೋಡಿ

ಪೈಥಾನಿಯ ಟ್ರೇಲರ್ ಈಗಾಗಲೇ ಬಿಡುಗಡೆಯಾಗಿದೆ

ಸೀರೆಯನ್ನು ನೇಯುತ್ತಾ ಜೀವನ ಕಳೆದ ತಾಯಿಗೆ ಮಗಳು ಸೀರೆ ಕೊಡಿಸಲು ಕಷ್ಟಪಡುವುದು ಇದರ ಒನ್‌ ಲೈನ್‌ ಸ್ಟೋರಿಯಾಗಿದೆ

ತನಗಿಂತ 7 ವರ್ಷ ದೊಡ್ಡವಳನ್ನು ಪ್ರೀತಿಸುತ್ತಿದ್ದ ಶಿವಂ ದುಬೆ!