ಹೆಣ್ಮಕ್ಕಳ ನಾಮಕರಣಕ್ಕೆ 7 ಟ್ರೆಂಡಿ ಹೆಸರುಗಳಿವು

By Raghavendra M Y
May 12, 2024

Hindustan Times
Kannada

ಇತ್ತೀಚಿನ ದಿನಗಳಲ್ಲಿ ಪೋಷಕರು ತಮ್ಮ ಮಕ್ಕಳಿಗೆ ವಿಶಿಷ್ಟ, ಟ್ರೆಂಡಿಯಾಗಿರುವ ಹೆಸರುಗಳನ್ನು ಇಡುತ್ತಾರೆ

ಹೆಣ್ಣುಗಳಿಗೆ ನಾಮಕರಣ ಮಾಡಬಹುದಾದ 7 ಟ್ರೆಂಡಿ ಹೆಸರುಗಳನ್ನು ಇಲ್ಲಿ ನೀಡಲಾಗಿದೆ

ಸಚಿ: ಈ ಹೆಸರಿನ ಅರ್ಥ ಶಕ್ತಿಶಾಲಿ ಎಂಬುದಾಗಿದೆ. ಪೋಷಕರಿಗೆ ತುಂಬಾ ಇಷ್ಟವಾದದ್ದು

ಪದ್ಮಿನಿ: ಕಮಲದ ಅರ್ಥವನ್ನು ನೀಡುವ ಪದ್ಮಿನಿ ರಾಜಮನೆತನದ ಹೆಸರಾಗಿದೆ

ಆಶಿ: ಈ ಹೆಸರನ್ನು ಕೂಡ ನೀವು ಆಯ್ಕೆ ಮಾಡಬಹುದು. ಆಶಿ ಎಂದರೆ ನಗು ಎಂದರ್ಥ

ಐಶ್ವರ್ಯ: ಸಮೃದ್ಧಿ, ಯಶಸ್ಸು ಹಾಗೂ ಅದೃಷ್ಟದ ಅರ್ಥವನ್ನು ನೀಡುವ ಐಶ್ವರ್ಯಾ ಕೂಡ ಉತ್ತಮ ಆಯ್ಕೆ

ನಟಾಲಿ: ಇದು ಕೂಡ ಟ್ರೆಂಡಿಯಾಗಿದ್ದು, ನಟಾಲಿ ಎಂಬ ಹೆಸರಿನ ಅರ್ಥ ರಾಜಕುಮಾರಿ

ಅನುಪಮಾ: ಸಾಟಿಯಿಲ್ಲದ, ಅತ್ಯುತ್ತಮ, ಅಪ್ರತಿಮ ಅರ್ಥವನ್ನು ನೀಡುವ ಅನುಪಮಾ ಹೆಸರು ಸೂಕ್ತವಾಗಿದೆ

ಭಾರ್ಗವಿ: ದುರ್ಗಾ ದೇವಿಯ ಅರ್ಥವನ್ನು ಕೊಡುವ ಭಾರ್ಗವಿ ಕೂಡ ಮುದ್ದು ಹೆಣ್ಮಕ್ಕಳಿಗೆ ಉತ್ತಮ ಆಯ್ಕೆ

ಸೀರೆಯಲ್ಲಿ ಪುಟ್ಟ ಗೌರಿ ಮದುವೆ ನಟಿ ಸಾನ್ಯಾ ಅಯ್ಯರ್‌ ಸಖತ್‌ ಕ್ಯೂಟ್‌