ತಿಳಿ ವರ್ಣದ ಉಡುಪು ಧರಿಸಿ ಮದುವೆಯಾದ ನಟಿಯರು ಇವರು

By Umesh Kumar S
Sep 26, 2023

Hindustan Times
Kannada

 ದಂತವರ್ಣದ ಡ್ರೆಸ್‌ನಲ್ಲಿ  ಪರಿಣೀತಿ ಚೋಪ್ರಾ - ರಾಘವ್ ಚಡ್ಡಾ ಜೋಡಿ

ರಣಬೀರ್ ಕಪೂರ್ - ಆಲಿಯಾ ಭಟ್ ಜೋಡಿ

ಬಾಲಿವುಡ್ ನಟಿ ಅಥಿಯಾ ಶೆಟ್ಟಿ  ಮದುವೆಯ ದಿನ ತಿಳಿ ಬಣ್ಣದ ಲೆಹೆಂಗಾ ಧರಿಸಿ ಗಮನಸೆಳೆದಿದ್ದರು.

ಅನುಷ್ಕಾ ಶರ್ಮಾ ತನ್ನ ಮದುವೆಗೆ ನಸು ಗುಲಾಬಿ ವರ್ಣದ ಲೆಹಂಗಾ ಧರಿಸಿದ್ದರು.

ಕಿಯಾರಾ ಅಡ್ವಾಣಿ ತನ್ನ ಮದುವೆಗೆ ತಿಳಿ ಗುಲಾಬಿ ಬಣ್ಣದ ಉಡುಪನ್ನು ಧರಿಸಿದ್ದರು

ಕರಿಷ್ಮಾತನ್ನಾ ಅವರು ಮದುವೆಗೆ ತಿಳಿ ಗುಲಾಬಿ ಬಣ್ಣದ ಲೆಹೆಂಗಾ ಧರಿಸಿದ್ದರು.

ನೇಹಾ ಕಕ್ಕರ್ ತಿಳಿ ಗುಲಾಬಿ ಬಣ್ಣದ ಲೆಹೆಂಗಾದಲ್ಲಿದ್ದರು.

ಅಂಕಿತಾ ಲೋಖಂಡೆ ಚಿನ್ನದ ಬಣ್ಣದ ಲೆಹೆಂಗಾವನ್ನು ಧರಿಸಿದ್ದರು. 

pixels

ಅಸಲಿ, ನಕಲಿ ಬಾದಾಮಿಯನ್ನು ಗುರುತಿಸುವುದು ಹೇಗೆ?