ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕಾದ ಜಗತ್ತಿನ ಅತ್ಯಂತ 8 ರೋಮ್ಯಾಟಿಂಕ್ ನಗರಗಳಿವು
By Raghavendra M Y
Mar 11, 2024
Hindustan Times
Kannada
ಪ್ಯಾರಿಸ್ (ಫ್ರಾನ್ಸ್) - ಸಿಟಿ ಆಫ್ ಲವ್ ಎಂತಲೇ ಕರೆಯಲ್ಪಡುವ ಪ್ಯಾರಿಸ್ ಅತ್ಯಂತ ರೋಮ್ಯಾಟಿಂಗ್ ನಗರ. ಸ್ಟ್ರೀಟ್‌ಗಳು ಆಕರ್ಷಣೀಯವಾಗಿವೆ
ವೆನಿಸ್ (ಇಟಲಿ) - ನಗರದೊಳಗಡೆ ಇರುವ ನೀರಿನ ಕಾಲುವೆಗಳು, ಪುರಾತನ ಕಟ್ಟಡಗಳು ಜೋಡಿಗಳಿಗೆ ಹೊಸ ಅನುಭವವನ್ನು ನೀಡುತ್ತವೆ
ಕ್ಯೋಟೊ (ಜಪಾನ್) ಮನೆಗಳು, ಚೆರಿ ಹೂಗಳು ಹೊಸ ಜೋಡಿಗಳ ಕಣ್ಮನ ಸೆಳೆಯುತ್ತವೆ
ಸ್ಯಾಂಟೊರಿನಿ (ಗ್ರೀಸ್) - ಸೂರ್ಯಾಸ್ತ, ಬಿಳಿ ಬಣ್ಣದ ಕಟ್ಟಡಗಳು, ಸ್ವಚ್ಛಂದವಾದ ನೀರು ಸ್ವರ್ಗವನ್ನು ನೆನಪಿಸುತ್ತೆ
ಪ್ರೇಗ್ (ಜೆಕ್ ಗಣರಾಜ್ಯ) - ವಾಸ್ತುಶಿಲ್ಪ ಕಟ್ಟಡಗಳು ಕೈ ಕೈ ಹಿಡಿದು ಸುತ್ತಾಡುವ ಜೋಡಿಗಳಿಗೆ ಹೊಸ ಲೋಕಕ್ಕೆ ಹೋದ ಅನುಭವ ನೀಡುತ್ತವೆ
ಫ್ಲಾರೆನ್ಸ್ (ಇಟಲಿ) - ರಸ್ತೆ ಬದಿಯ ಸ್ಟೀಟ್‌ಗಳು, ರೋಮ್ಯಾಟಿಂಗ್ ಬೆಟ್ಟಗಳು ಪ್ರೇಮಿಗಳನ್ನು ಕೈಬೀಸಿ ಕರೆಯುತ್ತವೆ
ಬ್ಯೂನಸ್ ಐರಿಸ್ (ಅರ್ಜೆಂಟೀನಾ) - ಟ್ಯಾಂಗೋ ನೃತ್ಯ, ಅದ್ಭುತ ರಸ್ತೆ ಪಕ್ಕದ ಮಾರ್ಕೆಟ್ ಮತ್ತು ಇಲ್ಲಿನ ಕಲೆ, ಸಂಸ್ಕೃತಿ ಹೊಸ ಲೋಕವನ್ನ ತೆರೆಸುತ್ತೆ
ಲಿಸ್ಬನ್ (ಫೋರ್ಚುಗಲ್) - ಇಲ್ಲಿನ ವರ್ಣರಂಜಿತ ರಸ್ತೆಗಳು, ವೀವ್ ಪಾಯಿಂಟ್ಸ್ ರೋಮ್ಯಾಂಟಿಕ್ ಫೀಲ್ ಕೊಡುತ್ತವೆ
ಮಹಾ ಶಿವರಾತ್ರಿ ಶುಭಾಶಯಗಳು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ