2024ರ ತಲಾ ಆದಾಯದ ಪ್ರಕಾರ ಭಾರತದ ಬಡ ರಾಜ್ಯಗಳು

By Prasanna Kumar P N
Jan 29, 2025

Hindustan Times
Kannada

1. ಬಿಹಾರ​ - ಶೇಕಡಾ 32.8 (ಅತ್ಯಂತ ಕಡಿಮೆ ತಲಾ ಆದಾಯ ಹೊಂದಿದೆ)

2. ಉತ್ತರ ಪ್ರದೇಶ - ಶೇಕಡಾ 50.8

3. ಜಾರ್ಖಾಂಡ್ - ಶೇಕಡಾ 57.4

4. ಮಣಿಪುರ - ಶೇಕಡಾ 66.0

5. ಅಸ್ಸಾಂ - ಶೇಕಡಾ 73.7

6. ಮೇಘಾಲಯ - ಶೇಕಡಾ 74.3

7. ಜಮ್ಮು-ಕಾಶ್ಮೀರ - ಶೇಕಡಾ 77.2

8. ಮಧ್ಯ ಪ್ರದೇಶ - ಶೇಕಡಾ 77.4

9. ಛತ್ತೀಸ್​ಗಡ - ಶೇಕಡಾ 80.0

10. ಪಶ್ಚಿಮ ಬಂಗಾಳ - ಶೇಕಡಾ 83.7 (ಮಾಹಿತಿ- ಪ್ರಧಾನ ಮಂತ್ರಿಯ ಆರ್ಥಿಕ ಸಲಹಾ ಮಂಡಳಿಯ (ಇಎಸಿ-ಪಿಎಂ) ವರದಿ)

ಕೆಲಸ ಮಾಡುವಾಗ ಉಲ್ಲಾಸ ಹೆಚ್ಚಿಸಲು ಸರಳ ಡೆಸ್ಕ್ ವ್ಯಾಯಾಮ

PEXELS