2024ರ ತಲಾ ಆದಾಯದ ಪ್ರಕಾರ ಭಾರತದ ಶ್ರೀಮಂತ ರಾಜ್ಯಗಳು
By Prasanna Kumar P N
Jan 29, 2025
Hindustan Times
Kannada
ತಲಾ ಆದಾಯ ಎಂದರೆ ನಿರ್ದಿಷ್ಟ ವರ್ಷದಲ್ಲಿ ನಿರ್ದಿಷ್ಟ ಪ್ರದೇಶದಲ್ಲಿ (ನಗರ, ಪ್ರದೇಶ, ದೇಶ, ಇತ್ಯಾದಿ) ಪ್ರತಿ ವ್ಯಕ್ತಿ ಗಳಿಸಿದ ಸರಾಸರಿ ಆದಾಯ ಅಳೆಯುವುದಾಗಿದೆ.
ಪ್ರಧಾನ ಮಂತ್ರಿಯ ಆರ್ಥಿಕ ಸಲಹಾ ಮಂಡಳಿಯ (ಇಎಸಿ-ಪಿಎಂ) ವರದಿಯ ಪ್ರಕಾರ, ರಾಷ್ಟ್ರೀಯ ಸರಾಸರಿಯ ಶೇಕಡಾವಾರು ತಲಾ ಆದಾಯದ ಆಧಾರದ ಮೇಲೆ ಇವುಗಳು ಭಾರತದ 10 ಶ್ರೀಮಂತ ರಾಜ್ಯಗಳಾಗಿವೆ.
ಸಿಕ್ಕಿಂ - ಶೇಕಡಾ 319.1
ಗೋವಾ - ಶೇಕಡಾ 290.7
ದೆಹಲಿ - ಶೇಕಡಾ 250.8
ಚಂಡೀಗಡ - ಶೇಕಡಾ 235.8
ತೆಲಂಗಾಣ - ಶೇಕಡಾ 193.6
ಕರ್ನಾಟಕ - ಶೇ 180.7
ಹರಿಯಾಣ - ಶೇಕಡಾ 176.8
ತಮಿಳುನಾಡು - ಶೇಕಡಾ 171.1
ಗುಜರಾತ್ - ಶೇಕಡಾ 160.7
ಕೇರಳ - ಶೇಕಡಾ 152.5
ಜಿಎಸ್ ಶಿವರುದ್ರಪ್ಪ ಜನ್ಮದಿನದಂದು ಅವರ 10 ಜನಪ್ರಿಯ ಭಾವಗೀತೆಗಳು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ