ಹೋಳಿ ಸಮಯದಲ್ಲಿ ಸಾಕುಪ್ರಾಣಿಗಳ ಆರೈಕೆ ಮಾಡಿ

By Priyanka Gowda
Mar 14, 2025

Hindustan Times
Kannada

ಹೋಳಿ ಆಚರಣೆಯ ಸಮಯದಲ್ಲಿ ನಿಮ್ಮ ಸಾಕುಪ್ರಾಣಿಗಳನ್ನು ಸುರಕ್ಷಿತವಾಗಿಡಲು 5 ಮಾರ್ಗಗಳು ಇಲ್ಲಿವೆ:

Pexels

ಹೋಳಿ ಸಮಯದಲ್ಲಿ ನಿಮ್ಮ ಸಾಕುಪ್ರಾಣಿಗಳನ್ನು ಮನೆಯೊಳಗೆ ಇರಿಸುವುದರಿಂದ ಅವುಗಳನ್ನು ಬಣ್ಣಗಳು ಮತ್ತು ದೊಡ್ಡ ಶಬ್ಧಗಳಿಂದ ದೂರವಿರಿಸುತ್ತದೆ.

Pexels

ಹೋಳಿ ಬಣ್ಣವು ಸಾಕುಪ್ರಾಣಿಗಳಿಗೆ ಹಾನಿಕಾರಕವಾಗಿದೆ. ಅಲ್ಲದೆ ವಿಷಕಾರಿಯಾಗಿರುವುದರಿಂದ ಅದನ್ನು ಸೇವಿಸಿದರೆ ಅಪಾಯ. ಹೀಗಾಗಿ ಕಾಳಜಿ ವಹಿಸಿ.

Pixabay

ನೀವು ಮನೆಯಲ್ಲಿ ಹೋಳಿ ಆಚರಿಸುತ್ತಿದ್ದರೆ, ನಿಮ್ಮ ಸಾಕುಪ್ರಾಣಿಗಳಿಗೆ ಸುರಕ್ಷಿತ ಸ್ಥಳದಲ್ಲಿ ಆಹಾರ ಮತ್ತು ನೀರನ್ನು ಒದಗಿಸಿ

Pexels

ಸಾಕುಪ್ರಾಣಿಗಳ ಮೇಲೆ ನಿಗಾ ಇರಿಸಿ. ತೊಂದರೆ ಅಥವಾ ಅನಾರೋಗ್ಯದ ಯಾವುದೇ ಲಕ್ಷಣ ಕಂಡು ಬಂದಿದೆಯೇ ಎಂದು ಗಮನಿಸಿ.

Pexels

ಹವಾಮಾನವು ಬಿಸಿಯಾಗಿರುವುದರಿಂದ ಸಾಕುಪ್ರಾಣಿಗಳಿಗೆ ಸಾಕಷ್ಟು ನೀರನ್ನು ಒದಗಿಸಿ. 

Pexels

RR ವಿರುದ್ಧ ಶತಕ ಸಿಡಿಸಿದ್ದ ಇಶಾನ್‌ ಕಿಶನ್‌ LSG ವಿರುದ್ಧ ಗೋಲ್ಡನ್‌ ಡಕ್‌