ಶ್ವಾನದ ಆರೋಗ್ಯಕ್ಕಾಗಿ ಈ ಆಹಾರಗಳನ್ನು ನೀಡಿ

Photo Credit: Unsplash

By Priyanka Gowda
May 28, 2025

Hindustan Times
Kannada

ಶ್ವಾನವನ್ನು ಸಂತೋಷವಾಗಿ, ಆರೋಗ್ಯಕರವಾಗಿಡಲು ಸಹಾಯ ಮಾಡುವ ನಾಯಿ ಸ್ನೇಹಿ ಆಹಾರಗಳು ಇಲ್ಲಿವೆ.

Photo Credit: Pexels

ಕ್ಯಾರೆಟ್‍ನಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ. ಇದು ನಾಯಿಯ ಚರ್ಮ, ತುಪ್ಪಳ ಮತ್ತು ರೋಗನಿರೋಧಕ ವ್ಯವಸ್ಥೆಗೆ ಸಹಾಯ ಮಾಡುತ್ತದೆ.

Photo Credit: File Photo

ಹಸಿರು ಬೀನ್ಸ್ ಶ್ವಾನದ ಆರೋಗ್ಯಕ್ಕೆ ಉತ್ತಮ ಆಹಾರವಾಗಿದೆ.

Photo Credit: Unsplash

ಕಲ್ಲಂಗಡಿ ಹಣ್ಣು ಸುರಕ್ಷಿತವಾಗಿದೆ. ಆದರೆ, ಅದರಲ್ಲಿರುವ ಎಲ್ಲಾ ಬೀಜಗಳನ್ನು ತೆಗೆದುಹಾಕಿದ ನಂತರವೇ ಅದನ್ನು ಶ್ವಾನಕ್ಕೆ ಹಾಕಿ.

Photo Credit: File Photo

ಸೇಬು ಹಣ್ಣಿನಲ್ಲಿ ವಿಟಮಿನ್ ಎ ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ. 

Photo Credit: Pexels

ನಾವು ನಿಯಮಿತವಾಗಿ ತಿನ್ನುವ ಅನ್ನವನ್ನು ಸಾಕು ನಾಯಿಗಳಿಗೂ ನೀಡಬಹುದು. ಮಜ್ಜಿಗೆ ಅಥವಾ ಮೊಸರು ಮಿಶ್ರಣ ಮಾಡಿ ಶ್ವಾನಕ್ಕೆ ಹಾಕಬಹುದು.

Photo Credit: File Photo

ಶ್ವಾನಗಳು ಕಡಲೆಕಾಯಿ ಬೆಣ್ಣೆಯನ್ನು ತುಂಬಾ ಇಷ್ಟಪಡುತ್ತವೆ. ಇದು ಪ್ರೋಟೀನ್, ಉತ್ತಮ ಕೊಬ್ಬು ಮತ್ತು ಜೀವಸತ್ವಗಳಿಂದ ಸಮೃದ್ಧವಾಗಿದೆ. 

Photo Credit: Unsplash

ಈ ಸುರಕ್ಷಿತ ಆಹಾರಗಳನ್ನು ಶ್ವಾನಕ್ಕೆ ನೀಡುವುದರ ಮೂಲಕ ಅವನ್ನು ಆರೋಗ್ಯಕರವಾಗಿರಿಸಬಹುದು.

Photo Credit: Pexels

ದೂರದ ನಡಿಗೆ ಎಂದರೇನು? ಅದರ ಪ್ರಯೋಜನ ತಿಳಿಯಿರಿ