ಈಜು ಕೌಶಲಕ್ಕೆ  ಹೆಸರುವಾಸಿಯಾದ 5 ಶ್ವಾನ ತಳಿಗಳು, ನಿಮ್ಮ ನೆಚ್ಚಿನ ನಾಯಿ ಇರುವುದೇ ನೋಡಿ

ಈಜು ಅಂದ್ರೆ ಸಖತ್‌ ಇಷ್ಟ

Photo Credit: Pexels

By Praveen Chandra B
Jan 18, 2025

Hindustan Times
Kannada

ಕೆಲವು ನಾಯಿ ತಳಿಗಳಿಗೆ ಈಜು ಅಂದ್ರೆ ಸಖತ್‌  ಇಷ್ಟ. ನಿಮಗೆ ನೀರಿನ ಚಟುವಟಿಕೆ ಇಷ್ಟವಿದ್ರೆ ಇವು ಅತ್ಯುತ್ತಮ ಕಂಪೆನಿ ನೀಡಬಲ್ಲವು.

Photo Credit: Pexels

ಕೆಲವು ನಾಯಿಗಳು ಕೇವಲ ಸ್ವಿಮ್ಮಿಂಗ್‌ ಮಾತ್ರ ಮಾಡುವುದಲ್ಲ, ನೀರಿನಲ್ಲಿ ಸಾಕಷ್ಟು ಜನರ ಪ್ರಾಣ ರಕ್ಷಣೆ ಮಾಡಿಯೂ ಖ್ಯಾತಿ ಪಡೆದಿವೆ. 

Photo Credit: Pexels

ಅಮೆರಿಕನ್ ವಾಟರ್ ಸ್ಪೇನಿಯಲ್ ಅದ್ಭುತ ಈಜುಗಾರ. ಇದಕ್ಕೆ ನೀರು ಅಂದರೆ ಇಷ್ಟ. ನೀರಿನ ಮೇಲೆ ಜಲಚರಗಳನ್ನು ಬೇಟೆಯಾಡುತ್ತದೆ. 

ಅಮೆರಿಕನ್ ವಾಟರ್ ಸ್ಪೇನಿಯಲ್ 

Photo Credit: Pexels

ಬಾಯ್ಕಿನ್ ಸ್ಪ್ಯಾನಿಯಲ್ ಉತ್ಸಾಹಿ ಈಜುಗಾರ.  ಜಲಪಕ್ಷಿ (ನೀರಿನ ಮೇಲೆ ಹೆಚ್ಚಾಗಿ ಇರುವ ಹಕ್ಕಿಗಳು) ಬೇಟೆಗೆ ಇದನ್ನು ಬಳಸಲಾಗುತ್ತದೆ.

Photo Credit: Flickr

ಚೆಸಾಪೀಕ್ ಬೇ ರಿಟ್ರೈವರ್‌ಗೂ ನೀರು ಅಂದರೆ ಇಷ್ಟ. ನೀರಿನಲ್ಲಿ ತನ್ನ ಶಕ್ತಿ ಮತ್ತು ಸಹಿಷ್ಣುತೆಯಿಂದ ಖ್ಯಾತಿ ಪಡೆದಿದೆ. ಇದು ಜಲಪಕ್ಷಿಗಳ  ಬೇಟೆ ಮತ್ತು ನೀರಿನಲ್ಲಿ ಜನರ  ರಕ್ಷಣೆಯಂತಹ ಚಟುವಟಿಕೆಗಳಿಗೆ ಸೂಕ್ತವಾಗಿದೆ. 

ಚೆಸಾಪೀಕ್ ಬೇ ರಿಟ್ರೈವರ್

Photo Credit: Flickr

ಕರ್ಲಿ ಕೋಟೆಡ್‌  ರಿಟ್ರೈವರ್‌ಗೆ ನೀರು ಇಷ್ಟ. ಶ್ವಾನಗಳ ಈಜು, ಜಲಕ್ರೀಡೆ ಸ್ಪರ್ಧೆಗಳಲ್ಲಿ ಭಾಗವಹಿಸುತ್ತದೆ.

Photo Credit: Flickr

ಇದು ನೈಸರ್ಗಿಕವಾಗಿ ಉತ್ತಮ ಈಜುಗಾರ/ರ್ತಿ. ನೀರಿನ ಮೇಲೆ ಅತೀವ ಪ್ರೀತಿ. 

ಲ್ಯಾಬ್ರಡಾರ್ 

Photo Credit: Pexels

ಈ ಐದು ತಳಿಗಳಲ್ಲಿ ಯಾವುದಾದರೂ ಒಂದಾದರೂ ನಿಮ್ಮ ಬಳಿ ಇದ್ದರೆ ಇವುಗಳ ಜತೆಗೆ ಖುಷಿಖುಷಿಯಿಂದ ನೀರಾಟ ಆಡಬಹುದು. 

Photo Credit: Pexels

ಎರಡನೇ ಮಗುವಿನ ತಂದೆಯಾದ ಪ್ಯಾಟ್ ಕಮಿನ್ಸ್

File