ಡ್ರೆಸಿಂಗ್‌ ಕೋಣೆಯಲ್ಲಿ ಸಿಗರೇಟ್‌ ಸೇದಿದ ಪಾಕ್‌ ಆಟಗಾರ

By Jayaraj
Mar 19, 2024

Hindustan Times
Kannada

ಪಾಕಿಸ್ತಾನ್‌ ಸೂಪರ್‌ ಲೀಗ್‌ ಫೈನಲ್‌ ಪಂದ್ಯದ ನಡುವೆ ಘಟನೆ ನಡೆದಿದೆ.

ಫೈನಲ್‌ ಪಂದ್ಯ ನಡೆಯುತ್ತಿದ್ದಂತೆಯೇ ಪಾಕ್‌ ಆಟಗಾರನೊಬ್ಬ ಡ್ರೆಸಿಂಗ್‌ ರೂಮ್‌ನಲ್ಲಿ ಸಿಗರೇಟ್‌ ಸೇದಿದ್ದಾರೆ.

ಲೈವ್‌ ಮ್ಯಾಚ್‌ ವೇಳೆ ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ಇಸ್ಲಮಾಬಾದ್‌ ಯುನೈಟೆಡ್‌ ತಂಡದ ಇಮಾದ್‌ ವಾಸಿಮ್‌ ಸಿಗರೇಟ್‌ ಸೇದಿದ ಆಟಗಾರ

ಸಿಗರೇಟ್‌ ಸೇದುವ ಫೋಟೋ ಹಾಗೂ ವಿಡಿಯೋ ಎಲ್ಲೆಡೆ ವೈರಲ್‌ ಆಗಿದೆ.

ಜನರು ಪಿಎಸ್‌ಎಲ್‌ ಅನ್ನು ಪಾಕಿಸ್ತಾನ್‌ ಸಿಗರೇಟ್‌ ಲೀಗ್‌ ಎಂದು ಜರಿದಿದ್ದಾರೆ.

ಫೈನಲ್‌ ಪಂದ್ಯದಲ್ಲಿ ಮುಲ್ತಾನ್‌ ಸುಲ್ತಾನ್‌ ವಿರುದ್ಧ ಇಸ್ಲಮಾಬಾದ್‌ ಯುನೈಟೆಡ್‌ ತಂಡ ಗೆದ್ದಿತು.

ಪಂದ್ಯ ಗೆದ್ದ ಬಳಿಕವೂ ಇಮಾದ್‌ ಸಿಗರೇಟ್‌ ಸೇದುವ ಸನ್ನೆ ಮಾಡಿ ಸಂಭ್ರಮಾಚರಿಸಿದ್ದಾರೆ.

ಸೌಂದರ್ಯ ಹೆಚ್ಚಿಸುವ ಹಣ್ಣಿನ ಸಿಪ್ಪೆಗಳು, ಈ ಹಣ್ಣುಗಳನ್ನು ತಿಂದು ತಪ್ಪಿಯೂ ಸಿಪ್ಪೆ ಎಸಿಬೇಡಿ