ಮನೆಯಲ್ಲಿ ಸೊಳ್ಳೆ ಕಾಟವೇ, ಈ ಟಿಪ್ಸ್‌ ಫಾಲೋ ಮಾಡಿ

By Reshma
May 22, 2023

Hindustan Times
Kannada

ಬೆಳ್ಳುಳ್ಳಿ: ಬೆಳ್ಳುಳ್ಳಿ ಬಲವಾದ ವಾಸನೆಯನ್ನು ಹೊಂದಿದ್ದು, ಇದು ನೊಣಗಳು ಮತ್ತು ಇತರ ಕೀಟ ಗಳನ್ನು ಕೊಲ್ಲಲು ಸಹಾಯ ಮಾಡುತ್ತದೆ. 

 ಲ್ಯಾವೆಂಡರ್: ಈ ಹೂವಿನ ಸಸ್ಯವು ಆಹ್ಲಾದಕರ ಪರಿಮಳವನ್ನು ಹೊಂದಿದ್ದು  ನೊಣ, ಸೊಳ್ಳೆ, ಪತಂಗಗಳು ಮತ್ತು ಚಿಗಟಗಳನ್ನು ಓಡಿಸುತ್ತದೆ.

ನಿಂಬೆಹುಲ್ಲು: ಲೆಮನ್‌ಗ್ರಾಸ್ ಅಥವಾ ನಿಂಬೆಹುಲ್ಲು ಸುಂದರ ಪರಿಮಳವನ್ನು ಹೊಂದಿದ್ದು, ನೊಣ ಹಾಗೂ ಸೊಳ್ಳೆಗಳು ಮನೆಯ ಬಳಿ ಸುಳಿಯದಂತೆ ನೋಡಿಕೊಳ್ಳುತ್ತವೆ. 

ಚೆಂಡು ಹೂ: ಇದು ಲಿಮೋನೆನ್ ಅನ್ನು ಒಳಗೊಂಡಿರುವ ವಿಶಿಷ್ಟವಾದ ಪರಿಮಳವನ್ನು ಬಿಡುಗಡೆ ಮಾಡುತ್ತದೆ. ಅದರ ಬೇರುಗಳು ವಿಷಕಾರಿ ರಾಸಾಯನಿಕವನ್ನು ಬಿಡುಗಡೆ ಮಾಡುತ್ತವೆ. ಇದು ಸೊಳ್ಳೆಗಳ ನಿಯಂತ್ರಣಕ್ಕೆ ಉತ್ತಮ. 

ಪುದೀನ: ಪುದೀನ ಬೆಳೆಯಲು ಸುಲಭ. ಅದರ ರಿಫ್ರೆಶಿಂಗ್‌ ಪರಿಮಳವು ನೊಣ ಹಾಗೂ ಇತರ ಕೀಟಗಳ ನಿವಾರಣೆಗೆ ಸಹಾಯ ಮಾಡುತ್ತದೆ. 

ತುಳಸಿ: ತುಳಸಿ ಗಿಡವನ್ನು ಮನೆಯ ಬಳಿ ನೆಡುವುದರಿಂದ ನೊಣ ಹಾಗೂ ಸೊಳ್ಳೆಗಳ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.  

ಪ್ರತಿದಿನಿ ಬೆಳಗ್ಗೆ ನೆನೆಸಿಟ್ಟ ಧನಿಯಾ ನೀರು ಕುಡಿಯುವುದರಿಂದ ಆಗುವ ಆರೋಗ್ಯ ಪ್ರಯೋಜನಗಳಿವು