ಸ್ವಾತಂತ್ರ್ಯ ದಿನಾಚರಣೆ - ರಾಜಸ್ಥಾನಿ ಲೆಹರಿಯಾ ರುಮಾಲು ಧರಿಸಿ ಗಮನಸೆಳೆದ ಪ್ರಧಾನಿ ಮೋದಿ

PTI

By Umesh Kumar S
Aug 15, 2024

Hindustan Times
Kannada

78ನೇ ಸ್ವಾತಂತ್ರ್ಯ ದಿನಾಚರಣೆ ವೇಳೆ ಕಿತ್ತಳೆ, ಹಳದಿ, ಹಸಿರು ಬಣ್ಣಗಳ ರಾಜಸ್ಥಾನಿ ಲೆಹರಿಯಾ ರುಮಾಲು ಸುತ್ತಿ ಪಿಎಂ ಮೋದಿ ಗಮನಸೆಳೆದರು.

PTI

ಸ್ವಾತಂತ್ರ್ಯ ದಿನಾಚರಣೆ - ಪ್ರಧಾನಿ ನರೇಂದ್ರ ಮೋದಿ ಅವರ ವಿಶೇಷ ಪೇಟಗಳತ್ತ ಹಿನ್ನೋಟ

PTI

ಪ್ರಧಾನಿ ಮೋದಿ ಅವರು 2023ರಲ್ಲಿ ರಾಜಸ್ಥಾನಿ ಶೈಲಿಯ ಹಳದಿ, ಹಸಿರು ಮತ್ತು ಕೆಂಪು ಬಣ್ಣದ ರುಮಾಲು ತಲೆಗೆ ಸುತ್ತಿದ್ದರು.

PTI

ಪ್ರಧಾನಿ ಮೋದಿ ಅವರು 2022ರಲ್ಲಿ ಕೇಸರಿ, ಹಸರಿ ಬಿಳಿ ಬಣ್ಣದ ರುಮಾಲು ತಲೆಗೆ ಸುತ್ತಿದ್ದರು.

PTI

ಪ್ರಧಾನಿ ನರೇಂದ್ರ ಮೋದಿ ಅವರು 2021ರಲ್ಲಿ ಕೆಂಪು ಪಟ್ಟಿಗಳ ಕೇಸರಿ ಬಣ್ಣದ ರುಮಾಲು ತಲೆಗೆ ಸುತ್ತಿದ್ದರು. 

PTI

2020ರಲ್ಲಿ ಪ್ರಧಾನಿ ಮೋದಿ ಅವರು ಕೇಸರಿ ಮತ್ತು ಕೆನೆ ಬಣ್ಣದ ರುಮಾಲು ತಲೆಗೆ ಸುತ್ತಿಕೊಂಡಿದ್ದರು. 

PTI

2019ರಲ್ಲಿ ಪ್ರಧಾನಿ ಮೋದಿ ಅವರು ಸಾಂಪ್ರದಾಯಿಕ ಉಡುಗೆ ಮತ್ತು ಅದಕ್ಕೆ ಒಪ್ಪುವ ಹಳದಿ, ಕೆಂಪು ಬಣ್ಣದ ರುಮಾಲು ಧರಿಸಿದ್ದರು.

PTI

2018ರಲ್ಲಿ ಪೂರ್ಣ ಪ್ರಮಾಣದ ಕೇಸರಿ ಹಾಗೂ ಕೆಂಪು ಬಣ್ಣದ ಪೇಟ ಧರಿಸಿದ್ದರು. 

PTI

2017ರಲ್ಲಿ ಪ್ರಧಾನಿ ಮೋದಿ ಅವರು ಕುಂಕುಮ ವರ್ಣ ಮತ್ತು ಹಳದಿ ಒಳಗೊಂಡ ಚೌಕಗಳಿರುವ ರುಮಾಲು ಧರಿಸಿದ್ದರು.

2016ರಲ್ಲಿ ಗುಲಾಬಿ ಮತ್ತು ಹಳದಿ ಬಣ್ಣ ಮಿಶ್ರಿತ ರುಮಾಲು ಧರಿಸಿದ ಪ್ರಧಾನಿ ಮೋದಿ, ಸಾಂಪ್ರದಾಯಿಕ ಶೈಲಿಯಲ್ಲಿ ಮಿಂಚಿದ್ದರು.

PTI

2015ರಲ್ಲಿ ಪ್ರಧಾನಿ ಮೋದಿ ಅವರು ಹಳದಿ ಕೆಂಪು ಹಚ್ಚ ಹಸಿರು ಚೌಕಗಳಿರುವ ಹಳದಿ ಬಣ್ಣದ ಪೇಟ ಧರಿಸಿದ್ದರು.

PTI

2014ರಲ್ಲಿ ಪ್ರಧಾನಿ ಮೋದಿ ರಾಜಸ್ಥಾನಿ ಪೇಟ ಧರಿಸಿದ್ದರು. ಅಂದು ಕೇಸರಿ ಮೇಲೆ ಹಳದಿ ಚುಕ್ಕೆ ಹಾಗೂ ಹಸಿರು ಪಟ್ಟಿಯ ರುಮಾಲು ಅದಾಗಿತ್ತು.

PTI

‘ಅಣ್ಣಯ್ಯ’ನ ತಂಗಿ ರಾಧಾ ನಿಜವಾದ ಹೆಸರೇನು? ಊರು ಯಾವುದು?