FGH ಅಕ್ಷರಗಳಿಂದ ಹೆಣ್ಣುಮಕ್ಕಳಿಗೆ ಇಡಬಹುದಾದ ಮುದ್ದಾದ ಹೆಸರುಗಳಿವು

By Raghavendra M Y
Apr 12, 2025

Hindustan Times
Kannada

ಫಲಕ್: ಆಕಾಶ, ಸ್ವರ್ಗದ ಅರ್ಥವನ್ನು ಕೊಡುತ್ತದೆ

ಫಾಲ್ಗುಣಿ: ಫಾಲ್ಗುಣ ಮಾಸದಲ್ಲಿ ಜನಿಸಿದರು ಎಂದರ್ಥ

ಫಾಲ್ವಿಕಾ: ಸರಸ್ವತಿ ದೇವಿಯನ್ನು ಸೂಚಿಸುತ್ತದೆ

ಗೌರಿಕಾ: ಸುಂದರ ಎಂಬ ಅರ್ಥವನ್ನು ಕೊಡವ ಈ ಹೆಸರು ನಿಮ್ಮ ಮಗುವಿಗೆ ಸರಿ ಹೊಂದಬಹುದು

ಗೌತಮಿ: ಇದು ಗೋದಾವರಿ ನದಿಯ ಅರ್ಥವನ್ನು ಸೂಚಿಸುತ್ತದೆ

ಗೀತಿಕಾ: ಸ್ವಲ್ಪ ಹಾಡು ಎಂಬ ಅರ್ಥವನ್ನು ಕೊಡುತ್ತದೆ

ಹರಿಣಾಕ್ಷಿ: ಈ ಹೆಸರು ಹೆಣ್ಣು ಜಿಂಕೆಯ ಕಣ್ಣುಗಳನ್ನು ಸೂಚಿಸುತ್ತದೆ

ಹರಿಣಿ: ಜಿಂಕೆ ತರಹದ ಎಂಬ ಅರ್ಥವನ್ನು ಕೊಡುತ್ತದೆ

ಹೇಮಾಂಗಿನಿ: ಚಿನ್ನದ ಬಣ್ಣದ ದೇಹವನ್ನು ಹೊಂದಿರುವ ಹುಡುಗಿ ಎಂಬ ಅರ್ಥವನ್ನು ಸೂಚಿಸುತ್ತದೆ

ವಿರಾಟ್ ಕೊಹ್ಲಿ ಮತ್ತೊಂದು ವಿಶ್ವದಾಖಲೆ, ಏನದು?