FGH ಅಕ್ಷರಗಳಿಂದ ಗಂಡು ಮಕ್ಕಳಿಗೆ ಇಡಬಹುದಾದ ಹಿಂದೂ ಹೆಸರುಗಳಿವು

By Raghavendra M Y
Apr 13, 2025

Hindustan Times
Kannada

ಫರಾಸ್: ಸವಾರಿಗೆ ಬಳಸುವ ಕುದುರೆ, ಬೆಟ್ಟದ ಅರ್ಥವನ್ನು ಕೊಡುತ್ತದೆ

ಫಣೀಶ್: ಈ ಹೆಸರು ಸರ್ಪಗಳ ಅಧಿಪತಿ ಎಂಬ ಅರ್ಥವನ್ನು ಸೂಚಿಸುತ್ತದೆ

ಫಾಲ್ಗುಣೇಶ್: ಶ್ರೀಕೃಷ್ಣ ಮತ್ತು ವಸಂತ ಮಾಸದಲ್ಲಿ ಜನಿಸಿದವರು ಎಂಬುದನ್ನು ಸೂಚಿಸುತ್ತದೆ

ಗ್ಯಾನ್: ಜ್ಞಾನಕ್ಕೆ ಗ್ಯಾನ್ ಅಂತಲೂ ಕರೆಯಲಾಗುತ್ತದೆ

ಜ್ಞಾನೇಶ್: ಜ್ಞಾನದ ದೇವರು ಎಂಬ ಅರ್ಥವನ್ನು ಕೊಡುತ್ತದೆ

ಗಿರಿವರ್: ಪರ್ವತಗಳ ಅಧಿಪತಿ, ಶಿವನ ಇನ್ನೊಂದು ಹೆಸರು

ಗುರ್ಶನ್: ಗುರುವಿನ ಬೆಳಕನ್ನು ಹರಡುವವನು ಎಂಬ ಅರ್ಥವನ್ನು ನೀಡುತ್ತದೆ

ಹರಿತ್: ಹಸಿರು ಅಥವಾ ತಾಜಾ ಎಂಬ ಅರ್ಥವನ್ನು ಕೊಡುತ್ತದೆ

ಹರಿನ್: ಜಿಂಕೆ, ವಿಷ್ಣುವಿನ ಅರ್ಥವನ್ನು ಕೊಡುವ ಹೆಸರು ನಿಮ್ಮ ಮಗುವಿಗೆ ಹೊಂದಾಣಿಕೆಯಾಗಬಹುದ

ಹಿಮಾದ್ರಿ:  ಈ ಹೆಸರು ಹಿಮ ಪರ್ವತವನ್ನು ಸೂಚಿಸುತ್ತೆ

ಹೃಶಿಕೇಶ್: ಶ್ರೀಕೃಷ್ಣನ ಈ ಹೆಸರು ತುಂಬಾ ಜನರಿಗೆ ಇಷ್ಟವಾಗುತ್ತೆ

ವಿರಾಟ್ ಕೊಹ್ಲಿ ಮತ್ತೊಂದು ವಿಶ್ವದಾಖಲೆ, ಏನದು?