ಪಪ್ಪಾಯ ಜ್ಯೂಸ್ ಕುಡಿದ್ರೆ ಆರೋಗ್ಯಕ್ಕೆ ಇಷ್ಟೆಲ್ಲ ಲಾಭ
Pixabay
By Umesh Kumar S
Sep 10, 2024
Hindustan Times
Kannada
ಪಪ್ಪಾಯಿ ರಸದಲ್ಲಿ ವಿಟಮಿನ್ ಎ, ಕಬ್ಬಿಣ, ಉತ್ಕರ್ಷಣ ನಿರೋಧಕ, ಕ್ಯಾಲ್ಸಿಯಂ ಮತ್ತು ಇತರ ಅಗತ್ಯ ಜೀವಸತ್ವಗಳಿವೆ.
Pixabay
ಪ್ರತಿದಿನ ಪಪ್ಪಾಯಿ ಜ್ಯೂಸ್ ಸೇವಿಸುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ತಿಳಿಯೋಣ
Pixabay
ವಿಟಮಿನ್ ಎ ಹೇರಳವಾಗಿರುವ ಪಪ್ಪಾಯಿ ಸೇವಿಸುವುದರಿಂದ ದೃಷ್ಟಿ ಸುಧಾರಿಸುತ್ತದೆ. ಕಣ್ಣುಗಳು ಚುರುಕಾಗುತ್ತವೆ.
Pixabay
ಪಪ್ಪಾಯಿ ಜ್ಯೂಸ್‌ನಲ್ಲಿ ಕಬ್ಬಿಣದ ಅಂಶ ಹೇರಳವಿದ್ದು, ರಕ್ತಹೀನತೆಯಂತಹ ಸಮಸ್ಯೆಗೆ ಪರಿಹಾರ ನೀಡುತ್ತದೆ.
Pixabay
ಪಪ್ಪಾಯಿ ಹಣ್ಣಿನ ರಸವನ್ನು ನಿತ್ಯ ಸೇವಿಸುವುದರಿಂದ ಅದರಲ್ಲಿರುವ ಆ್ಯಂಟಿಆಕ್ಸಿಡೆಂಟ್ ತ್ವಚೆಯ ಕಾಂತಿ ಹೆಚ್ಚಿಸುತ್ತದೆ.
Pixabay
ಪಪ್ಪಾಯ ಹಣ್ಣಿನ ರಸ ಸೇವಿಸಿದರೆ ಜೀರ್ಣಕ್ರಿಯೆ ಸರಾಗ. ಮಲಬದ್ಧತೆ, ಅಜೀರ್ಣ, ಅಸಿಡಿಟಿಗೆ ಅದುವೇ ರಾಮಬಾಣ.
Pixabay
ಪಪ್ಪಾಯಿ ರಸದಲ್ಲಿ ಕ್ಯಾಲ್ಸಿಯಂ ಕೂಡ ಇದೆ, ಇದು ಮೂಳೆಗಳನ್ನು ಬಲಪಡಿಸಲು ಪ್ರಯೋಜನಕಾರಿ
Pixabay
ವಿಟಮಿನ್ ಸಿ ಗುಣಗಳಿಂದ ಸಮೃದ್ಧವಾಗಿರುವ ಪಪ್ಪಾಯಿ ರಸವು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪ್ರಯೋಜನಕಾರಿ.
Pixel
ಪಪ್ಪಾಯಿ ರಸದಲ್ಲಿ ಲೈಕೋಪೀನ್ ಎಂಬ ಅಂಶವಿದ್ದು, ಇದು ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
Pixabay
ಈ ಸುದ್ದಿ ಸಾಮಾನ್ಯ ಮಾಹಿತಿಯನ್ನು ಆಧರಿಸಿದ್ದು, ವಿಶೇಷ ಮಾಹಿತಿಗಾಗಿ, ತಜ್ಞರಿಂದ ಸರಿಯಾದ ಸಲಹೆ ಪಡೆಯಿರಿ.
Pexel
ತೆರಿಗೆ ಉಳಿತಾಯ + ಲಾಭದಾಯಕ ಇಎಲ್‌ಎಸ್‌ಎಸ್ ಮ್ಯೂಚುವಲ್ ಫಂಡ್‌ಗಳಿವು
Pexel
ಮುಂದಿನ ಸ್ಟೋರಿ ಕ್ಲಿಕ್ ಮಾಡಿ