ಬಾಲನಟರಾಗಿ ಪುನೀತ್ ರಾಜಕುಮಾರ್ ಅಭಿನಯಿಸಿದ ಚಿತ್ರಗಳು ನೆನಪಿದೆಯಾ
By Umesha Bhatta P H
Mar 17, 2025
Hindustan Times
Kannada
ಆರು ತಿಂಗಳ ಕೂಸಿದ್ದಾಗಲೇ ಪ್ರೇಮದ ಕಾಣಿಕೆ ಚಿತ್ರದಲ್ಲಿ ಕಾಣಿಸಿಕೊಂಡರು ಅಪ್ಪು
ಸನಾದಿ ಅಪ್ಪಣ್ಣ ಹಾಗೂ ತಾಯಿಗೆ ತಕ್ಕ ಮಗ ಚಿತ್ರದಲ್ಲೂ ಅಪ್ಪು ದರ್ಶನ
ಭೂಮಿಗೆ ಬಂದ ಭಗವಂತ ಭಾಗ್ಯವಂತದಲ್ಲಿ ಅಪ್ಪು ಪ್ರತಿಭೆ ಅನಾವರಣ
ಹೊಸ ಬೆಳಕು ಹಾಗೂ ಚಲಿಸುವ ಮೋಡಗಳಲ್ಲಿ ಗಮನ ಸೆಳೆದ ಪುನೀತ್
ಭಕ್ತ ಪ್ರಹ್ಲಾದ ಚಿತ್ರದ ಮೂಲಕ ಸಿಕ್ಕಿತು ಬ್ರೇಕ್
ಶಿವ ಮೆಚ್ಚಿದ ಕಣ್ಣಪ್ಪದಲ್ಲಿ ಶಿವಣ್ಣನೊಂದಿಗೆ ಅಭಿನಯ
ಯಾರಿವನು ಚಿತ್ರದಲ್ಲಿನ ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೆ ಹಾಡು ಸೂಪರ್ ಹಿಟ್
ಪರುಶುರಾಂ ಚಿತ್ರದಲ್ಲಿ ಅಪ್ಪನೊಂದಿಗೆ ಮಿಂಚಿದ ಅಪ್ಪು
power group
ಬೆಟ್ಟದಹೂವು ಚಿತ್ರದ ಅಭಿನಯಕ್ಕೆ ಸಿಕ್ಕಿತು ರಾಷ್ಟ್ರಪ್ರಶಸ್ತಿ
ಬಾಲನಟರಾಗಿ 14 ಚಿತ್ರಗಳಲ್ಲಿ ಕಾಣಿಸಿಕೊಂಡರು ಲೋಹಿತ್
Horoscope: ಸಮಸ್ಯೆಗಳನ್ನು ಸರಿಪಡಿಸುತ್ತೀರಿ; ಏಪ್ರಿಲ್ 23ರ ಬುಧವಾರದ ದಿನ ಭವಿಷ್ಯ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ