ಪಂಜಾಬ್‌ ಕಿಂಗ್ಸ್‌ ತಂಡವು ಈ ಬಾರಿ ಬಲಿಷ್ಠ ತಂಡವನ್ನು ಸಿದ್ಧಪಡಿಸಿದೆ.

By HT Kannada Desk
Mar 21, 2023

Hindustan Times
Kannada

 ಶಿಖರ್‌ ಧವನ್‌ ತಂಡದ ನಾಯಕತ್ವ ವಹಿಸಲಿದ್ದಾರೆ

ಅರ್ಷದೀಪ್‌ ಸಿಂಗ್‌ ತಂಡದ ವೇಗದ ಬೌಲಿಂಗ್‌ ಮುನ್ನಡೆಸಲಿದ್ದಾರೆ.

ಆಲ್ ರೌಂಡರ್ ಲಿಯಾಮ್‌ ಲಿವಿಂಗ್‌ಸ್ಟನ್‌ ತಂಡಕ್ಕೆ ಬಲ ತುಂಬಲಿದ್ದಾರೆ.

ದುಬಾರಿ 18.50 ಕೋಟಿ ರೂಪಾಯಿಗೆ ಸ್ಯಾಮ್‌ ಕರನ್‌ ತಂಡ ಸೇರಿಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾ ವೇಗಿ ರಬಾಡಾರನ್ನು ತಂಡ 9.25 ಕೋಟಿ ರೂ.ಗೆ ಉಳಿಸಿಕೊಂಡಿದೆ.

ಬಲಿಷ್ಠ ತಂಡ ಈ ಬಾರಿ ಕಪ್‌ ಗೆಲ್ಲುವತ್ತ ಚಿತ್ತ ಹರಿಸಿದೆ.

ಹರಾಜಿನಲ್ಲೂ ಬಲಿಷ್ಠ ಆಟಗಾರರನ್ನು ಖರೀದಿಸಿದೆ.

ಪಂಜಾಬ್‌ ಇದುವರೆಗೂ ಟ್ರೋಫಿ ಗೆದ್ದಿಲ್ಲ.

ಫ್ರಾಂಚೈಸಿಯು ಮೊದಲ ಟ್ರೋಫಿ ಗೆಲ್ಲಲು ಯೋಜನೆ ರೂಪಿಸಿದೆ.

ಹೆಂಗೈತೆ ಹೊಸ ಲುಕ್‌? ಪುಷ್ಪ 2 ನಟಿ ರಶ್ಮಿಕಾ ಮಂದಣ್ಣರ ಹೊಸ ಫೋಟೋಗಳು