ಡೆಲ್ಲಿ-ಪಂಜಾಬ್ ನಡುವೆ ಮೇಲುಗೈ ಸಾಧಿಸಿರೋದ್ಯಾರು?

By Prasanna Kumar P N
Mar 22, 2024

Hindustan Times
Kannada

ಮಾರ್ಚ್ 23ರಂದು 2024ರ ಐಪಿಎಲ್​​ನ 2ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿವೆ.

ಡೆಲ್ಲಿ ಮತ್ತು ಪಂಜಾಬ್​ ತಂಡಗಳು 16 ಆವೃತ್ತಿಗಳ ಐಪಿಎಲ್​​ನಲ್ಲಿ ಸಮಬಲದ ಹೋರಾಟ ನಡೆಸಿವೆ.

ಉಭಯ ತಂಡಗಳು 32 ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಆದರೆ, ಎರಡು ತಂಡಗಳು ತಲಾ 16ರಲ್ಲಿ ಗೆದ್ದು ಬೀಗಿವೆ.

ಮಾರ್ಚ್ 23ರ ಡಬಲ್ ಹೆಡ್ಡರ್​ನ ಮೊದಲ ಪಂದ್ಯಕ್ಕೆ ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಸ್ಟೇಡಿಯಂ ಆತಿಥ್ಯ ವಹಿಸಲಿದೆ.

ಕಳೆದ ವರ್ಷದ ಐಪಿಎಲ್​ನಲ್ಲಿ ಉಭಯ ತಂಡಗಳು ಎರಡು ಬಾರಿ ಮುಖಾಮುಖಿಯಾಗಿದ್ದವು. ತಲಾ ಒಂದೊಂದರಲ್ಲಿ ಜಯಿಸಿದ್ದವು.

ಆರ್‌ಸಿಬಿ ವಿರುದ್ಧ ಎಸ್‌ಆರ್‌ಎಚ್ ತಂಡವೇ ಬಲಿಷ್ಠ