ರಶ್ಮಿಕಾ ಮಂದಣ್ಣರ ಹೊಸ ಕ್ಯೂಟ್‌ ಫೋಟೋಗಳು ವೈರಲ್‌

AFP

By Praveen Chandra B
Jun 18, 2024

Hindustan Times
Kannada

ರಶ್ಮಿಕಾ ಮಂದಣ್ಣ ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಫೋಟೋಗಳಿವು.

ಅಲ್ಲು ಅರ್ಜುನ್‌, ರಶ್ಮಿಕಾ ನಟನೆಯ ಪುಷ್ಪ 2 ಸಿನಿಮಾ ಬಿಡುಗಡೆಗೆ ಅಭಿಮಾನಿಗಳು ಕಾಯುತ್ತಿದ್ದಾರೆ.

AFP

ಆಗಸ್ಟ್‌ 15ರಂದು ಪುಷ್ಪ 2 ರಿಲೀಸ್‌ ಆಗಲಿದೆ. 

ಕಾಲಿವುಡ್‌ನಲ್ಲಿ ಧನುಷ್‌ ಜತೆ ಕುಬೇರ ಎಂಬ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.

AFP

ಗರ್ಲ್‌ ಫ್ರೆಂಡ್‌ ಎಂಬ ಮಹಿಳಾ ಪ್ರಧಾನ ಚಿತ್ರದಲ್ಲೂ ರಶ್ಮಿಕಾ ನಟಿಸುತ್ತಿದ್ದಾರೆ. 

AFP

ಸ್ಯಾಂಡಲ್‌ವುಡ್‌ ಮೂಲದ ರಶ್ಮಿಕಾ ಮಂದಣ್ಣರ ಕೈತುಂಬಾ ಪ್ರಾಜೆಕ್ಟ್‌ಗಳಿದ್ದು, ಭಾರತದ ಬಿಝಿ ನಟಿಯಾಗಿದ್ದಾರೆ.

  ಬಿದಿರು ಎಲ್ಲಕ್ಕೂ ಸಲ್ಲುವ  ಹಸಿರು ಅದಿರು