ಬಂಗಾರದ ಗೊಂಬೆಯಂತೆ ಕಂಗೊಳಿಸಿದ ಚಾರು; ಸೀರೆಯಲ್ಲ ಈಗ ಗೌನ್‌ನಲ್ಲಿ ಮೌನ ಗುಡ್ಡೇಮನೆ

By Suma Gaonkar
Jan 21, 2025

Hindustan Times
Kannada

ರಾಮಾಚಾರಿ ಧಾರಾವಾಹಿ ಮೂಲಕ ಫೇಮಸ್‌ ಆದ ಮೌನ ಗುಡ್ಡೇಮನೆ ಒಂದಷ್ಟು ಫೋಟೋಸ್‌ ಹಂಚಿಕೊಂಡಿದ್ದಾರೆ

ತಮ್ಮ ಶೂಟಿಂಗ್ ಸಮಯದ ಕೆಲವು ಫೋಟೋಗಳನ್ನು ಆಗಾಗಾ ಪೋಸ್ಟ್‌ ಮಾಡುತ್ತಿರುತ್ತಾರೆ

ಆದರೆ ಈ ಬಾರಿ ತಮ್ಮ ವೈಯಕ್ತಿಯ ಜೀವನದ ಫೋಟೋ ಹಂಚಿಕೊಂಡಿದ್ದಾರೆ

ಯಾವಾಗಲೂ ಸೀರೆ ಉಡುತಿದ್ದ ಚಾರು, ಈ ಬಾರಿ ಗೌನ್ ಧರಿಸಿದ್ದಾರೆ

ಈ ಗೌನ್‌ ಮತ್ತು ರಾತ್ರಿ ಬೆಳಕಿನಲ್ಲಿ ಬಂಗಾರದ ಗೊಂಬೆಯಂತೆ ಕಂಗೊಳಿಸಿದ್ದಾರೆ 

ಚಾರು ಧಾರಾವಾಹಿಯಲ್ಲಿ ಮುಡಿಕೊಟ್ಟ ದೃಶ್ಯ ತುಂಬಾ ಚರ್ಚೆಯಾಗಿತ್ತು

ಆ ನಂತರ ತಮ್ಮ ಹೊಸ ಕೇಶವಿನ್ಯಾಸದೊಂದಿದೆ ಮತ್ತೆ ಮರಳಿದ್ದಾರೆ

ವೀಕ್ಷಕರು ಚಾರು ಹಾಗೂ ರಾಮಾಚಾರಿ ಜೋಡಿಯನ್ನು ಮೆಚ್ಚಿಕೊಂಡಿದ್ದಾರೆ

ಅರಿಶಿನದಲ್ಲಿ ಮಿಂದೆದ್ದ ನಟ ಧನಂಜಯ್ ಮತ್ತು ಧನ್ಯತಾ; ಹಳದಿ ಶಾಸ್ತ್ರ ಫೋಟೋಸ್‌