ಮಸಬ ಬ್ಲೌಸ್ ತೊಟ್ಟ ಚಾರು; ಧಾರಾವಾಹಿಯಷ್ಟೇ ಚರ್ಚೆಯಾಯಿತು ಮೌನ ಸ್ಟೈಲ್

By Suma Gaonkar
Feb 05, 2025

Hindustan Times
Kannada

ರಾಮಾಚಾರಿ ಧಾರಾವಾಹಿಯಲ್ಲಿ ಮೌನ ಗುಡ್ಡೆಮನೆ ಚಾರು ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ

ಚಾರು ಯಾವಾಗಲೂ ಸೀರೆಯನ್ನೇ ಉಡುತ್ತಾಳೆ. ಚಾರು ಫ್ಯಾಷನ್‌ ಸೆನ್ಸ್‌ ಎಲ್ಲರಿಗೂ ಇಷ್ಟವಾಗುತ್ತಿದೆ

ಈಗ ಟ್ರೆಂಡ್‌ನಲ್ಲಿರುವ ಮಸಬ ಬ್ಲೌಸ್‌ ಧರಿಸಿ ಚಾರು ಅಭಿನಯಿಸಿದ್ದರು

ಧಾರಾವಾಹಿಯ ಕಥೆಯಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಅವರ ಬ್ಲೌಸ್‌ ಬಗ್ಗೆಯೂ ಚರ್ಚೆಯಾಗಿತ್ತು

ಪ್ರತಿನಿತ್ಯ ಹೊಸ ರೀತಿಯ ಸೀರೆ ಹಾಗೂ ರವಿಕೆಯಲ್ಲಿ ಕಾಣಿಸಿಕೊಳ್ಳುವ ಚಾರುವನ್ನು ನೋಡಲು ಮಹಿಳಾ ಅಭಿಮಾನಿಗಳು ಕಾದಿರುತ್ತಾರೆ

ಮೌನ ಗುಡ್ಡೆಮನೆಯವರ ಫ್ಯಾಷನ್ ಫಾಲೋ ಮಾಡುವವ ಅಭಿಮಾನಿಗಳೂ ಇದ್ದಾರೆ

ಈ ಎಲ್ಲ ಫೋಟೋಗಳನ್ನು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ಧಾರೆ

ಅರಿಶಿನದಲ್ಲಿ ಮಿಂದೆದ್ದ ನಟ ಧನಂಜಯ್ ಮತ್ತು ಧನ್ಯತಾ; ಹಳದಿ ಶಾಸ್ತ್ರ ಫೋಟೋಸ್‌