ಸೀರೆಯಲ್ಲ, ಈ ಬಾರಿ ಚೂಡಿದಾರ್ ತೊಟ್ಟು ಪೋಸ್ ಕೊಟ್ಟ ಚಾರು

By Suma Gaonkar
Mar 18, 2025

Hindustan Times
Kannada

ರಾಮಾಚಾರಿ ಧಾರಾವಾಹಿಯಲ್ಲಿ ಮೌನ ಗುಡ್ಡೆಮನೆ ಚಾರು ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ

ಚಾರು ಉಡುವ ಸೀರೆ ಹೆಂಗಳೆಯರಿಗೊಂದು ಕುತೂಹಲ ಹುಟ್ಟಿಸುತ್ತದೆ

ಚಾರು ಫ್ಯಾಷನ್‌ ಸೆನ್ಸ್‌ ಇಷ್ಟಪಡುವ ಹಲವರಿದ್ದಾರೆ

ಯಾವಾಗಲೂ ಸೀರೆ ಉಟ್ಟು ಫೋಟೋ ಹಂಚಿಕೊಳ್ಳುತ್ತಿದ್ದ ಮೌನ ಗುಡ್ಡೆಮೇನೆ ಈ ಬಾರಿ ಚೂಡಿದಾರ್ ತೊಟ್ಟಿದ್ದಾರೆ

ಚಾರು ಚೂಡಿದಾರ್ ತೊಟ್ಟರೂ ಚಂದ ಎಂದು ಕಾಮೆಂಟ್ ಮಾಡುತ್ತಿದ್ದಾರೆ

ಮೌನ ಗುಡ್ಡೆಮನೆ ಈ ಎಲ್ಲ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ

ಸಚಿನ್‌ ತೆಂಡೂಲ್ಕರ್‌ ದಾಖಲೆ ಮುರಿದ ರಜತ್‌ ಪಾಟೀದಾರ್‌