ಎಲ್ಲರೆದುರು ವೈಶಾಖಳಿಗೆ ಅವಮಾನ; ನಡುದಾರಿಯಲ್ಲಿ ಬಿಟ್ಟು ಹೋದ ಕೋದಂಡ

By Suma Gaonkar
Oct 15, 2024

Hindustan Times
Kannada

ನಾರಾಯಣಾಚಾರ್ಯರ ಮೇಲೆ ಅನುಮಾನಪಟ್ಟಿದ್ದಕ್ಕೆ ಎಲ್ಲರಿಗೂ ಬೇಸರವಾಗಿದೆ

ಚಾರು ಅತ್ತೆ ತುಂಬಾ ಅಳುತ್ತಿದ್ದಾರೆ, ನನ್ನ ಗಂಡನ ಬಗ್ಗೆ ನಾನು ಅನುಮಾನ ಪಡಬಾರದಿತ್ತು ಎನ್ನುತ್ತಾರೆ

ರಾಮಾಚಾರಿ ತಾಯಿಗೆ ಸಮಾಧಾನ ಮಾಡುತ್ತಾನೆ. ಕೋದಂಡನಿಗೆ ಕೋಪ ಬಂದಿದೆ

ಅವನು ಕಾರಿನಿಂದ ಕೆಳಗೆ ಬಂದು ವೈಶಾಖಳನ್ನು ಬೈಯ್ಯುತ್ತಾನೆ

ಗೊತ್ತಿಲ್ಲದೆ ನಿನ್ನ ಮದುವೆ ಆದೆ, ಆದ್ರೆ ಇನ್ನು ಮುಂದೆ ನಿನ್ನ ಜೊತೆ ಇರಲ್ಲ ಎನ್ನುತ್ತಾನೆ

ಅಷ್ಟರಲ್ಲೇ ಕಾರು ಹತ್ತಿ ಅವನು ಅವಳನ್ನು ನಡುದಾರಿಯಲ್ಲಿ ಬಿಟ್ಟು ಹೋಗುತ್ತಾನೆ

ಬೆಳಗ್ಗೆ ನಿದ್ದೆ, ಮಧ್ಯರಾತ್ರಿ ಜಿಮ್; ಇದು ಶಾರುಖ್ ಖಾನ್ ಲೈಫ್‌ಸ್ಟೈಲ್