ಆಧುನಿಕ ಉಡುಗೆಯಲ್ಲಿ ಫೋಟೋಗೆ ಫೋಸ್‌ ನೀಡಿದ ರಾಮಾಚಾರಿ ಧಾರಾವಾಹಿಯ ಜಾನಕಿ

By Suma Gaonkar
Jan 11, 2025

Hindustan Times
Kannada

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿ 'ರಾಮಾಚಾರಿ' ಅಂಜಲಿ ಅಭಿನಯಿಸುತ್ತಿದ್ದಾರೆ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಯಲ್ಲೂ ಇವರು ಪಾತ್ರ ಮಾಡುತ್ತಿದ್ದಾರೆ

ಆದರೆ ರಾಮಾಚಾರಿ ಅಮ್ಮ ಜಾನಕಿಯಾಗೇ ಇವರು ಫೇಮಸ್

ಯಾವಾಗಲೂ ಸಾಂಪ್ರದಾಯಿಕವಾಗಿ ಸೀರೆ ಉಡುವ ಇವರು ಆಧುನಿಕ ಶೈಲಿಯ ಉಡುಪಿನಲ್ಲಿ ಫೋಟೋ ಹಂಚಿಕೊಂಡಿದ್ಧಾರೆ

ರಾಮಾಚಾರಿ ಧಾರಾವಾಹಿಯಲ್ಲಿ ನಾರಾಯಣಾಚಾರ್ಯರ ಪತ್ನಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ

ಎಲ್ಲ ಸೊಸೆಯಂದಿರುಬ ಬಯಸುವ ಅಮ್ಮನಂತ ಅತ್ತೆ ಇವರ ಪಾತ್ರ ಜಾನಕಿಯಾಗಿ ಸಾಕಷ್ಟು ಜನರ ಮನೆ ಮಾತಾಗಿದ್ದಾರೆ

ಈ ಎಲ್ಲ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಇವರು ಹಂಚಿಕೊಂಡಿದ್ದಾರೆ

ನಕಲಿ ಸುದ್ದಿಗಳಿಗೆ ಜಸ್ಪ್ರೀತ್ ಬುಮ್ರಾ ಸ್ಪಷ್ಟನೆ