ರುಕ್ಕು ನೆನಪಲ್ಲಿ ಕೊರಗಿದ ಕಿಟ್ಟಿ, ಸಮಾಧಾನ ಮಾಡಿದ ರಾಮಾಚಾರಿ

By Suma Gaonkar
Oct 18, 2024

Hindustan Times
Kannada

ರಾಮಾಚಾರಿ ಮತ್ತು ಚಾರು ರುಕ್ಕು ಬಗ್ಗೆ ಮಾತಾಡ್ತಾರೆ

ಆಗ ಕಿಟ್ಟಿಗೆ ತನ್ನ ಹಳೆ ನೆನಪುಗಳು ಮರುಕಳಿಸುತ್ತದೆ

ಚಾರು, ರುಕ್ಕುಗಾಗಿ ನಡೆದ ಜಗಳ ಮತ್ತು ರುಕ್ಕು ಪಟ್ಟ ಕಷ್ಟದ ಬಗ್ಗೆ ಹೇಳ್ತಾಳೆ

ಅವನಿಗೆ ರುಕ್ಕು ಮೇಲೆ ಪ್ರೀತಿ ಇದ್ರೂ ಯಾರೊಂದಿಗೂ ಹೇಳಿಕೊಳ್ಳುವುದಿಲ್ಲ

ಕಿಟ್ಟಿಗೆ ತಾನು ರುಕ್ಕು ಜೊತೆ ಕಳೆದ ಹಳೆ ನೆನಪುಗಳೆಲ್ಲ ಮತ್ತೆ ಕಣ್ಣ ಮುಂದೆ ಬರುತ್ತದೆ

ನಂತರ ಒಬ್ಬನೇ ಒಂದು ಕಡೆ ಹೋಗಿ ಕುಳಿತುಕೊಳ್ಳುತ್ತಾನೆ. ರಾಮಾಚಾರಿ ಸಮಾಧಾನ ಮಾಡುತ್ತಾನೆ

ಬೀಟ್ರೂಟ್ ಚಿಪ್ಸ್ ರೆಸಿಪಿ: ಮನೆಯಲ್ಲಿಯೇ ಈ ಕುರುಕುಲಾದ ತಿಂಡಿಯನ್ನು ಹೀಗೆ ತಯಾರಿಸಿ 

Canva