ಕನ್ನಡತಿ ರಶ್ಮಿಕಾ ಇದೀಗ ನ್ಯಾಶನಲ್‌ ಸೆನ್ಸೆಷನ್‌ ಆಗಿ ಹೊರಹೊಮ್ಮಿದ್ದಾರೆ

ಕನ್ನಡತಿ ರಶ್ಮಿಕಾ ಇದೀಗ ನ್ಯಾಶನಲ್‌ ಸೆನ್ಸೆಷನ್‌ ಆಗಿ ಹೊರಹೊಮ್ಮಿದ್ದಾರೆ

By Manjunath B Kotagunasi
March 19 2023

Hindustan Times
Kannada

ಸಿನಿಮಾಗಳಿಗಿಂತ ತಮ್ಮ ಲುಕ್‌ ಮೂಲಕವೇ ಎಲ್ಲರನ್ನು ಸೆಳೆಯುತ್ತಿದ್ದಾರೆ

ಇದೀಗ ವೇದಿಕೆ ಕಾರ್ಯಕ್ರಮದಲ್ಲಿ ಮರಾಠಿ ಹುಡುಗಿಯಾಗಿ ಮಿಂಚಿದ್ದಾರೆ

ಮರಾಠಿ ಹುಡುಗಿಯ ಲುಕ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ

ನಟಿಯ ಮೋಹಕ ಚೆಲುವು ಮತ್ತು ಸ್ನಿಗ್ಧ ನಗುವಿಗೆ ನೆಟ್ಟಿಗರು ಮರುಳಾಗಿದ್ದಾರೆ

ಬಾಲಿವುಡ್‌ ಸೇರಿ ದಕ್ಷಿಣದ ಹಲವು ಸಿನಿಮಾಗಳಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ