ಹೊಸ ಫೋಟೋಶೂಟ್‌ಗೆ ಪೋಸ್‌ ಕೊಟ್ಟ ರಶ್ಮಿಕಾ ಮಂದಣ್ಣ

By HT Kannada Desk
Mar 28, 2023

Hindustan Times
Kannada

ರಶ್ಮಿಕಾ ಫೋಟೋಗಳನ್ನು ನೋಡಿ ದಂಗಾದ ನೆಟ್ಟಿಗರು

ನಿಮ್ಮ ಹಾಟ್‌ ಲುಕ್‌ ಬಿಸಿ ಏರಿಸುತ್ತಿದೆ ಎಂದ ಅಭಿಮಾನಿಗಳು

ಬಾಲಿವುಡ್‌ಗೆ ಎಂಟ್ರಿ ಕೊಟ್ಟ ನಂತರ ರಶ್ಮಿಕಾ ಲುಕ್‌ ಮತ್ತಷ್ಟು ಬದಲಾಗಿದೆ

ಬಾಲಿವುಡ್‌ ಹಂಗಾಮ ಕಾರ್ಯಕ್ರಮಕ್ಕೆ ರಶ್ಮಿಕಾ ಇದೇ ಡ್ರೆಸ್‌ ಧರಿಸಿದ್ದರಂತೆ

ನನ್ನ ಔಟ್‌ಫಿಟ್‌ ಹೇಗಿದೆ ಎಂದು ಅಭಿಮಾನಿಗಳ ಬಳಿ ಪ್ರಶ್ನಿಸಿದ ಚೆಲುವೆ

ರಶ್ಮಿಕಾ ಸದ್ಯಕ್ಕೆ ಹಿಂದಿಯಲ್ಲಿ ಅನಿಮಲ್‌, ತೆಲುಗಿನಲ್ಲಿ ಪುಷ್ಪ ಸೀಕ್ವೆಲ್‌ನಲ್ಲಿ ನಟಿಸುತ್ತಿದ್ದಾರೆ

ಭೀಷ್ಮ ನಂತರ ಮತ್ತೆ ರಶ‍್ಮಿಕಾ, ನಿತಿನ್‌ ಜೊತೆ ಹೊಸ ಚಿತ್ರದಲ್ಲಿ ನಟಿಸಲು ಸಹಿ ಹಾಕಿದ್ದಾರೆ