ಆರ್​ಸಿಬಿ vs ಪಿಬಿಕೆಎಸ್​ ಕಾದಾಟ; ಅತಿಹೆಚ್ಚು ಗೆದ್ದಿರೋರ‍್ಯಾರು?

By Prasanna Kumar P N
Mar 24, 2024

Hindustan Times
Kannada

17ನೇ ಆವೃತ್ತಿಯ 6ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್​ ತಂಡಗಳು ಕಾದಾಟಕ್ಕೆ ಅಣಿಯಾಗಿವೆ.

ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯ ನಡೆಯುತ್ತಿದೆ. ಪ್ರಸಕ್ತ ಆವೃತ್ತಿಯಲ್ಲಿ ಬೆಂಗಳೂರಿನಲ್ಲಿ ನಡೆಯುವ ಮೊದಲ ಪಂದ್ಯ ಇದಾಗಿದೆ.

Enter text Here

16 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಆರ್​​ಸಿಬಿ ಮತ್ತು ಪಿಬಿಕೆಎಸ್​ ತಂಡಗಳ ಮುಖಾಮುಖಿ ದಾಖಲೆ ಹೇಗಿದೆ ಎಂಬುದನ್ನು ನೋಡೋಣ.

ಉಭಯ ತಂಡಗಳು ಒಟ್ಟು 31 ಐಪಿಎಲ್ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಆದರೆ ಪಂಜಾಬ್ ತಂಡವೇ ಮೇಲುಗೈ ಸಾಧಿಸಿದೆ.

31 ಪಂದ್ಯಗಳ ಪೈಕಿ ಪಂಜಾಬ್ 17ರಲ್ಲಿ ಜಯ ಸಾಧಿಸಿದೆ.  ಉಳಿದ 14 ಪಂದ್ಯಗಳಲ್ಲಿ ಆರ್​​ಸಿಬಿ ಗೆಲುವು ಸಾಧಿಸಿದೆ.

ಡಾ. ರಾಜ್‌ಕುಮಾರ್‌ ನಟಿಸಿದ ಪರಭಾಷೆಯ ಸಿನಿಮಾ ಯಾವುದು ಗೊತ್ತೆ?