5000 ಎಂಎಎಚ್‌ ಬ್ಯಾಟರಿ ಇದರ ಸ್ಪೆಷಲಿಟಿ

(Photo: Realme)

5000 ಎಂಎಎಚ್‌ ಬ್ಯಾಟರಿ ಇದರ ಸ್ಪೆಷಲಿಟಿ

By Praveen Chandra B
March 17 2023

Hindustan Times
Kannada

ಬಜೆಟ್‌ ಸ್ಮಾರ್ಟ್‌ಫೋನ್‌ ಬಯಸುವವರಿಗೆ ಬೆಸ್ಟ್‌

(Photo: Realme)

4GB RAM ಮತ್ತು 64GB ಸ್ಟೋರೇಜ್‌ ಆವೃತ್ತಿಗೆ 9,999 ರೂಪಾಯಿ 

(Photo: Realme)

4GB RAM ಮತ್ತು 128GB ಸ್ಟೋರೇಜ್‌ ಆವೃತ್ತಿಗೆ 10,499 ರೂ. ಇದೆ.

(Photo: Realme)

ಎಚ್‌ಡಿ ಪ್ಲಸ್‌ ಡಿಸ್‌ಪ್ಲೆ, ಅತ್ಯುತ್ತಮ ಚಿಪ್‌ಸೆಟ್‌ನ ಬಜೆಟ್‌ ಫೋನಿದು.

(Photo: Realme)

ಈಗಾಗಲೇ ಆನ್‌ಲೈನ್‌ನಲ್ಲಿ ಖರೀದಿಗೆ ಲಭ್ಯ

(Photo: Realme)

ಹಿಂಬದಿಯಲ್ಲಿದೆ ಡ್ಯೂಯೆಲ್‌ ಕ್ಯಾಮೆರಾ,  ಈ ಬಜೆಟ್‌ಗೆ 50 ಮೆಗಾ ಫಿಕ್ಸೆಲ್‌ ಕ್ಯಾಮೆರಾ ಇದೆ ಅಂದ್ರೆ ನಂಬ್ತಿರಾ?

(Photo: Realme)

6.5-ಇಂಚಿನ ಸುಂದರ ಬಜೆಟ್‌ ಫೋನಿದು.

(Photo: Realme)

5000 ಎಂಎಎಚ್‌ ಬ್ಯಾಟರಿ ಇದರ ಸ್ಪೆಷಲಿಟಿ

(Photo: Realme)

ಆಂಡ್ರಾಯ್ಡ್‌ 12  ಆಪರೇಟಿಂಗ್‌ ಸಿಸ್ಟಮ್‌ ಇದ್ದು, ಯುಐ ಅನುಭವ ಉತ್ತಮ.

(Photo: Realme)