ಯಶಸ್ವಿ ದಾಂಪತ್ಯಕ್ಕೆ 9 ಸೂತ್ರ  ಜೊತೆಯಾಗಿ, ಹಿತವಾಗಿ ಸೇರಿ ನಡೆವಾ, ಸೇರಿ ನುಡಿವಾ..

Pexel

By Umesh Kumar S
Jun 13, 2024

Hindustan Times
Kannada

ಜನುಮದ ಜೋಡಿಯ 9 ಜೀವನ ಸೂತ್ರ

Pexel

1. ದೀರ್ಘಾವಧಿಯ ದಾಂಪತ್ಯಕ್ಕೆ ಸಂಬಂಧ ಉಳಿಸಿ ಬೆಳೆಸುವ ತಾಳ್ಮೆ, ಪರಸ್ಪರ ಗೌರವ ಮನೋಭಾವ ಬೇಕು.

Pexel

2. ಯಶಸ್ವಿ ದಾಂಪತ್ಯಕ್ಕೆ  ಮುಕ್ತ, ಪ್ರಾಮಾಣಿಕ ಸಂವಹನ ಬೇಕು. ಸಂಬಂಧ ಕೆಡಿಸುವ ಮಾತುಗಳು ಬೇಡ.

Pexel

3. ಹಂಚಿಕೊಂಡ ಮೌಲ್ಯಗಳು ಮತ್ತು ಜೀವನದ ಗುರಿಗಳು ಯಶಸ್ವಿ ದಾಂಪತ್ಯಕ್ಕೆ ಬುನಾದಿ. 

Pexel

4. ಕಠಿಣ ಸಂದರ್ಭದಲ್ಲೂ ಆರೋಗ್ಯಕರ ಸಂಬಂಧ ಕಾಪಾಡಲು ಪರಸ್ಪರ ಗೌರವ, ನಂಬಿಕೆ ತುಂಬಾ ಅಗತ್ಯ.

Pexel

5. ಸುಖೀ ದಾಂಪತ್ಯಕ್ಕಾಗಿ ಜೋಡಿಗಳು ಸಮರ್ಪಕವಾಗಿ ಗುಣಮಟ್ಟದ ಸಮಯ ವಿನಿಯೋಗಿಸಬೇಕು.

Pexel

6. ಭಾವನಾತ್ಮಕವಾಗಿ ಪರಸ್ಪರ ಬೆಂಬಲವಾಗಿ ನಿಲ್ಲಬೇಕು. ಸವಾಲಿನ ಸಮಯದಲ್ಲಿ ಇದು ಬಹಳ ಮುಖ್ಯ.

Pexel

7. ವೈಯಕ್ತಿಕ ಬೆಳವಣಿಗೆಗೆ ಪರಸ್ಪರ ಬೆಂಬಲವಾಗಿರಬೇಕು. ವೈಯಕ್ತಿಕ ಸ್ವಾತಂತ್ರ್ಯಗಳಿಗೆ ಅಡ್ಡಿಯಾಗಬಾರದು

Pexel

8. ದಾಂಪತ್ಯದ ಬಿರುಕಿಗೆ ಭಿನ್ನಮತ ಕಾರಣವಾಗಬಾರದು. ಮಾತುಕತೆಗೆ ಅವಕಾಶ ಇರಬೇಕು. ಧನಾತ್ಮಕವಾಗಿ ಸ್ಪಂದಿಸಬೇಕು.

Pexel

9. ದಾಂಪತ್ಯ ಸಂಬಂಧ ಗಟ್ಟಿಯಾಗಬೇಕಾದರೆ ಜೋಡಿಗಳ ನಡುವೆ ಶಾರೀರಿಕ ಸಾಮೀಪ್ಯ ಹೆಚ್ಚಾಗಿರಬೇಕು. 

Pexel

ಹಾರ್ದಿಕ್-ನತಾಶಾ ಮದುವೆಯ ಸುಂದರ ಚಿತ್ರಗಳು