ಮದುವೆಯಲ್ಲಿ ಉದ್ಭವವಾಗುವ ಸಮಸ್ಯೆಗಳು ಮತ್ತು ಪರಿಹಾರಗಳು
By HT Kannada Desk
Feb 17, 2024
Hindustan Times
Kannada
ಸಂಬಂಧದಲ್ಲಿ ಅನಗತ್ಯ ನಿರೀಕ್ಷೆಗಳಿಲ್ಲದೆ ಪ್ರಾಕ್ಟಿಕಲ್ ಆಗಿ ಯೋಚನೆ ಮಾಡಿ
ದಾಂಪತ್ಯ ಜೀವನದಲ್ಲಿ ಜಗಳ ಸಾಮಾನ್ಯ, ಆದರೆ ಅದನ್ನು ಇಬ್ಬರೂ ಮಾತನಾಡಿ ಬಗೆಹರಿಸಿಕೊಳ್ಳಬೇಕು
ದಂಪತಿಯಾಗಿದ್ದರೂ ಪ್ರತಿಯೊಬ್ಬರೂ ತಮ್ಮದೇ ಆದ ಗುರಿಗಳನ್ನು ಹೊಂದಿದ್ದಾರೆ. ಒಬ್ಬರನ್ನೊಬ್ಬರು ಗೌರವಿಸದಿದ್ದಾಗ ಸಮಸ್ಯೆ ಬರುತ್ತದೆ.
ಸಂಬಂಧದಲ್ಲಿ, ನಾನು ಹೇಳಿದಂತೆ ಕೇಳಬೇಕು ಎಂಬ ಭಾವನೆಯನ್ನು ಮೊದಲು ತೆಗೆದುಹಾಕಿ
ಹೆಂಡತಿ ಎಂದರೆ ಅಡಿಯಾಳು ಎಂದು ಯೋಚಿಸದೆ ನಿಮ್ಮಾಕೆಗಾಗಿ ಒಂದು ಜಾಗ ನೀಡಿ
ತಪ್ಪು ತಿಳುವಳಿಕೆಯಿಂದ ಉದ್ಭವಿಸುವ ವಿವಾದಗಳನ್ನು ಪರಸ್ಪರ ಮಾತನಾಡುವ ಮೂಲಕ ಪರಿಹರಿಸಬೇಕು.
ಮದುವೆ ಸಂಬಂಧದಲ್ಲಿ ಒಬ್ಬರನ್ನೊಬ್ಬರ ಮೇಲೆ ಅಧಿಕಾರ ಚಲಾಯಿಸಬಾರದು, ನಾವು ಪರಸ್ಪರ ಸಮಾನವಾಗಿ ಕಾಣಬೇಕು
ಮತ್ತೊಬ್ಬರ ಬದುಕನ್ನು ನೋಡಿ ನಿಮ್ಮ ಮನೆಯಲ್ಲಿ ಸಮಸ್ಯೆ ಮಾಡಿಕೊಳ್ಳಬಾರದು
ಐಪಿಎಲ್ ಹರಾಜಿನಲ್ಲಿ ಅನ್‌ಸೋಲ್ಡ್ ಆಟಗಾರರ ಬೆಸ್ಟ್ ಪ್ಲೇಯಿಂಗ್ XI
ಮುಂದಿನ ಸ್ಟೋರಿ ಕ್ಲಿಕ್ ಮಾಡಿ