ಅರೇಂಜ್ಡ್‌ ಮ್ಯಾರೇಜ್‌ನಿಂದ ಸಿಗುವ 7 ಪ್ರಯೋಜನಗಳು

By Meghana B
Mar 11, 2024

Hindustan Times
Kannada

ಎರಡೂ ಕುಟುಂಬಗಳು ಮದುವೆ ಸಮಾರಂಭ ಹಾಗೂ ನಂತರ ನಡೆಯುವ ಎಲ್ಲಾ ಕಾರ್ಯಕ್ರಗಳಿಗೂ ಬರುತ್ತಾರೆ. ಇದು ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾಗುತ್ತದೆ.

ಮದುವೆ ನಂತರದ ಆಗು-ಹೋಗುಗಳಿಗೆ, ಕಷ್ಟ-ಸುಖಗಳಲ್ಲಿ ಹಿರಿಯರ ಸಲಹೆ-ಸಹಕಾರ ಸಿಗುತ್ತದೆ

ದಂಪತಿಗಳಿಗೆ ಪ್ರತಿಯೊಂದು ಅನುಭವವೂ ಹೊಸದಾಗಿರುತ್ತದೆ. ಇದು ಪ್ರೀತಿಸಲು, ಪ್ರೀತಿ ಹೆಚ್ಚಿಸಲು ನೆರವಾಗುತ್ತದೆ. 

ಎರಡೂ ಕುಟುಂಬಗಳ ಸಂಬಂಧ ಗಟ್ಟಿ ಇರುತ್ತದೆ 

ಅಪ್ಪ-ಅಮ್ಮ ಮತ್ತು ಕುಟುಬಂಸ್ಥರ ಪ್ರೀತಿ ಕೊನೆಯವರೆಗೂ ಸಿಗುತ್ತದೆ

ನಿಮ್ಮ ಮಕ್ಕಳಿಗೆ ಅಜ್ಜ-ಅಜ್ಜಿಯ ಪ್ರೀತಿ ಸಿಗುತ್ತದೆ. ಅಜ್ಜ-ಅಜ್ಜಿಗೆ ಮೊಮ್ಮಕ್ಕಳನ್ನು ಆಟ ಆಡಿಸುವ ಅವಕಾಶ ಸಿಗುತ್ತದೆ

ಎಂತಹದ್ದೇ ಪರಿಸ್ಥಿತಿಯಲ್ಲಿಯೂ ನಿಮ್ಮನ್ನು ನಿಮ್ಮ ಪೋಷಕರು ಬಿಟ್ಟುಕೊಡುವುದಿಲ್ಲ. ನಿಮಗೆ ಏಕಾಂಗಿ ಎಂಬ ಭಾವನೆ ಬರುವುದಿಲ್ಲ. 

ಆನೆಗಳನ್ನು ಮುಂದಿನ ಪೀಳಿಗೆಗೆ ಉಳಿಸಲು ಪಾರಂಪರಿಕ ಪ್ರಾಣಿ ಎನ್ನುವ ಗೌರವವನ್ನು 2010ರಲ್ಲಿಯೇ ಭಾರತ ಸರ್ಕಾರ ನೀಡಿದೆ