ಮ್ಯಾರೇಜ್ ಲೈಫ್ ಹ್ಯಾಪಿ ಆಗಿರಬೇಕಾ, ಈ ಸರಳ ಸೂತ್ರ ಅನುಸರಿಸಿ
By Reshma Sep 29, 2024
Hindustan Times Kannada
ಮದುವೆಯಾದ ಮೇಲೆ ಸಂತೋಷವಾಗಿ ಇರುವುದು ಹೇಗೆ ಅಂತ ಬಹುತೇಕರು ಪ್ರಶ್ನೆ ಕೇಳುತ್ತಾರೆ, ಇದು ತಮಾಷೆ ಅನ್ನಿಸಿದ್ರೂ ದಾಂಪತ್ಯ ಜೀವನದಲ್ಲಿ ಖುಷಿ ಇರಬೇಕು ಅಂದ್ರೆ ಕೆಲವು ಸೂತ್ರಗಳನ್ನು ಅನುಸರಿಸಬೇಕು
ನಿಮ್ಮ ಸಂಗಾತಿಯ ವರ್ತನೆಯನ್ನು ಗಮನಿಸಿ, ಅವರಿಗೆ ಏನು ಇಷ್ಟ, ಯಾವುದು ಇಷ್ಟವಾಗುವುದಿಲ್ಲ ಎನ್ನುವುದನ್ನು ಅರಿತುಕೊಳ್ಳಿ, ಅದರಂತೆ ನಡೆದುಕೊಳ್ಳಿ
ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಸಂಗಾತಿಯೊಂದಿಗೆ ಚರ್ಚಿಸಿ, ಮದುವೆಯಾದ ಮೇಲೆ ನೀವು ಒಂಟಿಯಲ್ಲ ಜಂಟಿ ನೆನಪಿರಲಿ
ಯಾವುದೇ ವಿಚಾರದಲ್ಲಿ ಮುಕ್ತವಾಗಿ ಪ್ರಾಮಾಣಿಕವಾಗಿ ಮಾತನಾಡುವುದು ಬಹಳ ಮುಖ್ಯವಾಗುತ್ತದೆ
ಸಂಗಾತಿಗೆ ಕ್ಷಮೆ ಕೇಳಿ, ಇದರಿಂದ ನಿಮಗೆ ಅವಮಾನವಾಗುತ್ತದೆ ಎನ್ನುವ ಭಾವ ಬೇಡ
ಕಷ್ಟದ ಪರಿಸ್ಥಿತಿ ಅರಿತು ಬಾಳಬೇಕು. ಹಣಕಾಸಿನ ಕೊರತೆಯನ್ನು ಅರಿತು ಮುನ್ನಡೆಯಬೇಕು. ಸಂಗಾತಿಗೆ ಹೆಗಲಾಗಿ ನಿಲ್ಲುವ ಪ್ರಯತ್ನ ಮಾಡಿ
ಮನೆಯವರ ಮುಂದೆ ಸಂಗಾತಿಯನ್ನು ಬಿಟ್ಟುಕೊಡಬೇಡಿ, ಅವರಿಗೆ ಅವಮಾನವಾಗುವಂತೆ ನಡೆದುಕೊಳ್ಳಬೇಡಿ
10 ಸಾವಿರ ರೂಗಿಂತ ಕಡಿಮೆ ದರದ ಅತ್ಯುತ್ತಮ 15 ಸ್ಮಾರ್ಟ್‌ಫೋನ್‌ಗಳಿವು