ಹೊಸ ವರ್ಷಕ್ಕೆ ದಂಪತಿಗಳು ಈ 10 ನಿರ್ಣಯಗಳನ್ನು ಕೈಗೊಳ್ಳಿ
By HT Kannada Desk
Dec 10, 2023
Hindustan Times
Kannada
1. ಸಣ್ಣಪುಟ್ಟ ವಿಷಯಗಳಿಗೂ ಜಗಳ ಮಾಡುವುದನ್ನು ಬಿಡಿ
2. ಕ್ಷಮೆ ಕೇಳಲು ಅಥವಾ ಕ್ಷಮಿಸಲು ಹಿಂಜರಿಯಬೇಡಿ
3. ಒಟ್ಟಿಗೆ ಜಿಮ್ನಲ್ಲಿ ಅಥವಾ ಮನೆಯಲ್ಲಿ ವರ್ಕೌಟ್ ಮಾಡಿ
4. ನಿಮ್ಮ ಸಂಗಾತಿಯ ಉದ್ಯೋಗ-ಬೆಳವಣಿಗೆಯನ್ನು ಪ್ರೋತ್ಸಾಹಿಸಿ
5. ವಾರಕ್ಕೊಮ್ಮೆ ಹೊರಗಡೆ ಸುತ್ತಾಡಲು ಹೋಗಿ. ತಿಂಗಳಿಗೊಮ್ಮೆಯಾದರೂ ಹೊಸ ಸ್ಥಳಗಳಿಗೆ ಭೇಟಿ ನೀಡಿ.
6. ಸಂಗಾತಿಯ ಮಾತನ್ನು ಆಲಿಸಿ, ಗೌರವಿಸಿ, ಅರ್ಥ ಮಾಡಿಕೊಳ್ಳಿ. ಒಬ್ಬರಿಗೊಬ್ಬರು ಸಮಯ ಕೊಡಿ
7. ಮನೆಕೆಲಸಗಳನ್ನು ಸಮನಾಗಿ ಹಂಚಿಕೊಳ್ಳಿ
8. ಆಗಾಗ್ಗ ಸ್ಪೆಷಲ್ ಡಿನ್ನರ್ ಆಯೋಜನೆ ಮಾಡಿ
9. ಒಬ್ಬರಿಗೊಬ್ಬರು ಪ್ರಾಮಾಣಿಕರಾಗಿರಿ. ಅನೈತಿಕ ಸಂಬಂಧದ ಬಗ್ಗೆ ಎಂದಿಗೂ ಯೋಚಿಸಬೇಡಿ
10. ವಿಮೆ, ಹಣಕಾಸು, ಮನೆ, ಮಕ್ಕಳು ಹೀಗೆ ಯಾವುದೇ ವಿಚಾರದಲ್ಲಿ ಇಬ್ಬರೂ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಿ
ಚಳಿ ಜೋರಾಗಿದೆ, ಸ್ವೆಟರ್ ಖರೀದಿಸುವ ಪ್ಲಾನ್ ಇದ್ದರೆ ಈ ವಿಚಾರ ಗಮನದಲ್ಲಿರಲಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ