ನಿಮ್ಮ ಸಂಬಂಧ ಹದಗೆಟ್ಟಿದೆ ಎಂದು ಸಾರಿ ಹೇಳುವ 6 ಸಂಕೇತಗಳು

PC: Canva

By Reshma
Feb 08, 2025

Hindustan Times
Kannada

ಯಾವುದೇ ಸಂಬಂಧದಲ್ಲಿ ಗೌರವ ಬಹಳ ಮುಖ್ಯ. ನಿರಂತರವಾಗಿ ಅಗೌರವ ತೋರುವುದು ನಿಮ್ಮ ಸಂಬಂಧ ಹದಗೆಡಲು ಕಾರಣವಾಗಬಹುದು 

ಗೌರವ ಕೊಡದಿರುವುದು 

PC: Canva

ನಿಮ್ಮ ಸಂಗಾತಿಯು ನಿಮ್ಮ ಕೆಲಸಗಳು ಹಾಗೂ ನಿರ್ಧಾರಗಳನ್ನು ಪದೇ ಪದೇ ಪ್ರಶ್ನಿಸುವುದು, ನಿಯಂತ್ರಣ ಮಾಡುವುದು ಮಾಡಿದರೆ ಅದರಿಂದ ಸಂಬಂಧ ಕೆಡಬಹುದು 

ನಿಯಂತ್ರಣ ಹೇರುವುದು

PC: Canva

ಸಂಬಂಧ ಗಟ್ಟಿಯಾಗಲು ಒಬ್ಬರಿಗೊಬ್ಬರು ಗುಣಮಟ್ಟದ ಸಮಯ ನೀಡಬೇಕು. ಆದರೆ ಸಮಯ ನೀಡದೇ ಇರುವುದು ಸಂಬಂಧ ಅಂತರಕ್ಕೆ ಕಾರಣವಾಗುತ್ತದೆ, ಇದು ಸಂಬಂಧದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ 

ಸಮಯ ನೀಡದೇ ಇರುವುದು 

PC: Canva

ಯಾವುದೇ ಸಂಬಂಧದಲ್ಲಿ ನಾನು ಎನ್ನುವ ಸ್ವಾರ್ಥ ಖಂಡಿತ ಇರಬಾರದು. ಸಂಬಂಧ ನಿಂತಿರುವುದೇ ನನ್ನಿಂದ ಎನ್ನುವ ಭಾವನೆ ಇದ್ದರೆ ಅಸಮಾಧಾನಕ್ಕೆ ಕಾರಣವಾಗಬಹುದು 

ನಾನೇ ಎಲ್ಲ ಎನ್ನುವ ಭಾವ 

PC: Canva

ಪದೇ ಪದೇ ವಾದ ಮಾಡುವುದು, ಮಿತಿ ಮೀರಿದ ಸಂಭಾಷಣೆಗಳು ಸಂಬಂಧವನ್ನು ಹದಗೆಡಿಸಬಹುದು 

ವಾದ–ವಿವಾದಗಳು 

PC: Canva

ಸಂಬಂಧದಲ್ಲಿ ಪದೇ ಪದೇ ನಿರಾಸೆಯ ಭಾವನೆ ಕಾಡುವುದು ಕೂಡ ಮನಸ್ಸಿಗೆ ಹಿಂಸೆಯಾಗುತ್ತದೆ. ಇದರಿಂದ ಒಂಟಿತನದ ಭಾವನೆ ಕಾಡಿ, ಸಂಬಂಧದ ಬಿರುಕಿಗೆ ಕಾರಣವಾಗಬಹುದು 

ನಿರಾಶ ಭಾವನೆ 

PC: Canva

ಮೂಳೆ ಕ್ಯಾನ್ಸರ್‌ನ ಲಕ್ಷಣಗಳು, ಕಾರಣಗಳು ಇಲ್ಲಿವೆ

image credit to unsplash