ಗಂಡ-ಹೆಂಡತಿ ಜಗಳವಾಡುವಾಗ ಒಬ್ಬರಿಗೊಬ್ಬರು ಈ ಮಾತುಗಳನ್ನ ಹೇಳಲೇಬಾರದು 

By Meghana B
Mar 10, 2024

Hindustan Times
Kannada

ಕೋಪದಲ್ಲಿ ನಿಮ್ಮ ಸಂಗಾತಿಗೆ ನೋವುಂಟು ಮಾಡುವ ಪದಗಳನ್ನು ಬಳಸಬೇಡಿ

ನಿನ್ನ ಜೊತೆ ಬದುಕೋದೇ ಬೋರ್​ ಆಗಿದೆ ಎಂದು ಹೇಳಬೇಡಿ

ನೀನು ತುಂಬಾ ಸ್ವಾರ್ಥಿ ಎಂದರೆ ಅವರ ಮನಸ್ಸಿಗೆ ತುಂಬಾ ನೋವಾಗತ್ತೆ. ಯಾಕೆಂದ್ರೆ ಕುಟುಂಬಕ್ಕಾಗಿ ಅವರು ಎಷ್ಟೋ ತ್ಯಾಗಗಳನ್ನ ಮಾಡಿರ್ತಾರೆ. 

ನಾನು ಯಾಕಾದ್ರೂ ನಿನ್ನ ಮದುವೆ ಆದೆನೇನೋ ಎಂದು ಹೇಳದಿರಿ

ನೀನು ನಿನ್ನ ಅಪ್ಪ-ಅಮ್ಮನ ತರನೇ ವಿಚಿತ್ರವಾಗಿ ಆಡ್ತೀಯ ಎಂದು ಹೇಳಬೇಡಿ

ಇಷ್ಟ ಇದ್ರೆ ನನ್ನ ಜೊತೆ ಇರು, ಇಲ್ಲವಾದ್ರೆ ಹೋಗು ಎನ್ನಬೇಡಿ

ಸಮಾಧಾನವಾಗಿ ಮುಕ್ತವಾಗಿ ಚರ್ಚಿಸಿ ನಿಮ್ಮ ನಡುವಿನ ಮನಸ್ತಾಪ ಬಗೆಹರಿಸಿಕೊಳ್ಳಿ

2024ರ ಐಪಿಎಲ್​ನಲ್ಲಿ ವೇಗದ ಶತಕ ಸಿಡಿಸಿದವರು!