ಕುಂಭಮೇಳದಲ್ಲಿ ಕಂಡ ನಾಗಾ ಸಾಧುಗಳ ಕುರಿತು 5 ಕುತೂಹಲಕಾರಿ ಸಂಗತಿಗಳು

Photo Credit: ANI

By Praveen Chandra B
Jan 18, 2025

Hindustan Times
Kannada

ನಾಗಾ ಸಾಧುಗಳನ್ನು ಆಧ್ಯಾತ್ಮಿಕ ಯೋಧರೆಂದು ಪರಿಗಣಿಸಲಾಗುತ್ತದೆ. ಅವರು ಹಿಂದೂ ಧರ್ಮದ ಪವಿತ್ರ ಆಚರಣೆಗಳನ್ನು ರಕ್ಷಿಸಲು ಬದ್ಧರಾಗಿದ್ದಾರೆ.

Photo Credit: File Photo

ಭಾರತದ ಧರ್ಮ, ಆಧ್ಯಾತ್ಮದ ರಕ್ಷಣೆಗೆ ನಾಗಾ ಸಾಧುಗಳು ಬದ್ಧರಾಗಿರುತ್ತಾರೆ. 

Photo Credit: File Photo

ನಾಗಾ ಸಾಧುಗಳು ಧರ್ಮ ರಕ್ಷಣೆ ಮಾಡುವುದು ಯುಗ ಯುಗಾಂತರಗಳಿಂದ ಮುಂದುವರೆದಿದೆ. 

Photo Credit: PTI

ಕುಂಭಮೇಳದಲ್ಲಿ ಪವಿತ್ರ ಅಮೃತ ಸ್ನಾನವನ್ನು ಮಾಡುವ ಮೊದಲ ಅವಕಾಶವನ್ನು ನಾಗಾ ಸಾಧುಗಳಿಗೆ ನೀಡಿ ಗೌರವಿಸಲಾಗುತ್ತದೆ. ಇದು ಅವರ ಧಾರ್ಮಿಕ ಮಹತ್ವನ್ನು ಎತ್ತಿ ತೋರಿಸುತ್ತದೆ. 

Photo Credit: PTI

ನಾಗಾ ಸಾಧುಗಳು ನಗ್ನರಾಗಿ ಅಥವಾ ದಿಗಂಬರರಾಗಿ ಇರುತ್ತಾರೆ. ಇದು ಇವರನ್ನು ಗುರುತಿಸುವ ಪ್ರಮುಖ ಅಂಶವಾಗಿದೆ.

Photo Credit: PTI

ನಾಗಾ ಸಾಧುವಾಗುವುದು ಸರಳವಲ್ಲ. ಇದು ಕಠಿಣ ಪ್ರಯಾಣ. ಇದಕ್ಕಾಗಿ ತಮ್ಮ ಜೀವನದ ಅನೇಕ ವರ್ಷಗಳನ್ನು ಮೀಸಲಿಡಬೇಕಾಗುತ್ತದೆ.

Photo Credit: File Photo

ನಾಗಾ ಸಾಧುಗಳು ತಮ್ಮ ಭೌತಿಕ ದೇಹವನ್ನು ತೊರೆಯಲು ಸಿದ್ಧರಾಗುವ ಸಮಯದಲ್ಲಿ ಧಾನ್ಯದ ಭಂಗಿಯಲ್ಲಿ ಕುಳಿತು ಸಮಾಧಿಯಾಗುವ ಆಯ್ಕೆಯನ್ನು ಮಾಡಿಕೊಳ್ಳುತ್ತಾರೆ.

Photo Credit: ANI

ನಾಗಾ ಸಾಧುಗಳು ವಾತಾವರಣದ ಶೀತ, ಬಿಸಿ, ಗಾಳಿಯಂದ ರಕ್ಷಿಸಲು ದೇಹಕ್ಕೆ ಭಸ್ಮ ಲೇಪಿಸಿಕೊಳ್ಳುತ್ತಾರೆ.

Photo Credit: ANI

ಜಿಎಸ್‌ ಶಿವರುದ್ರಪ್ಪ ಜನ್ಮದಿನದಂದು ಅವರ 10 ಜನಪ್ರಿಯ ಭಾವಗೀತೆಗಳು