ವಾಸ್ತು ಶಾಸ್ತ್ರ: ಅಡುಗೆ ಮನೆಯಲ್ಲಿ ತುಳಸಿ ಗಿಡ ಇಡುವುದು ಶುಭವೇ? ಅಶುಭವೇ?
By Raghavendra M Y
Jun 11, 2024
Hindustan Times
Kannada
ಸನಾತನ ಧರ್ಮದ ನಂಬಿಕೆಗಳ ಪ್ರಕಾರ ಮನೆಯಲ್ಲಿ ತುಳಸಿ ಗಿಡವಿದ್ದರೆ ತುಂಬಾ ಶ್ರೇಯಸ್ಕರ. ತುಳಸಿ ಎಲೆಗಳನ್ನು ಪೂಜೆಗೆ ಬಳಸಲಾಗುತ್ತದೆ
ತುಳಸಿ ಗಿಡವನ್ನು ಮನೆಯಲ್ಲಿ ಇಡುವಾಗ ಕೆಲವು ವಿಶೇಷ ನಿಯಮಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ
ಮನೆಗಳ ಬಾಲ್ಕನಿಯಲ್ಲಿ ಅಥವಾ ಮನೆಯ ಮುಂದೆ ತುಳಸಿ ಗಿಡವನ್ನು ಇಡುತ್ತಾರೆ. ಆದರೆ ಕೆಲವರು ಅಡುಗೆ ಮನೆಯಲ್ಲಿ ಇಟ್ಟುಕೊಳ್ಳುತ್ತಾರೆ
ತುಳಸಿ ಗಿಡವನ್ನು ಅಡುಗೆ ಮನೆಯಲ್ಲಿ ಇಡಬಹುದೇ? ವಾಸ್ತು ಶಾಸ್ತ್ರದಲ್ಲಿ ಇದಕ್ಕೆ ಏನು ನಿಯಮ ಇದೆ ಅನ್ನೋದನ್ನ ತಿಳಿಯೋಣ
ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ತಾಯಿ ಅನ್ನಪೂರ್ಣ ಅಡುಗೆಮನೆಯಲ್ಲಿ ವಾಸಿಸುತ್ತಾನೆ. ಮಾತಾ ಅನ್ನಪೂರ್ಣ ಲಕ್ಷ್ಮಿಯ ಸಹಾಯಕೆ ಎಂದು ಹೇಳಲಾಗುತ್ತೆ
ಇಂತಹ ಪರಿಸ್ಥಿತಿಯಲ್ಲಿ ತುಳಸಿ ಗಿಡಿವನ್ನು ಅಡುಗೆ ಮನೆಯಲ್ಲಿ ಇಟ್ಟರೆ ಮಂಗಳಕರ ಎಂದು ಪರಿಗಣಿಸಲಾಗುತ್ತೆ
ಅಡುಗೆ ಮನೆಯಲ್ಲಿ ತುಳಸಿ ಗಿಡವನ್ನು ನೆಡುವ ಮೂಲಕ ಲಕ್ಷ್ಮಿ, ಅನ್ನಪೂರ್ಣ ದೇವಿ ಒಂದೇ ಸ್ಥಳದಲ್ಲಿ ಇರುತ್ತಾರೆ. ಇದು ಮನೆಗೆ ಅತ್ಯಂತ ಧನಾತ್ಮಕವಾಗಿರುತ್ತೆ
ಅಡುಗೆ ಮನೆಯಲ್ಲಿ ತುಳಸಿ ಗಿಡವನ್ನು ಇಟ್ಟುಕೊಂಡರೆ ಅದರ ಬಳಿ ಕೊಳಕು ಇರದಂತೆ ನೋಡಿಕೊಳ್ಳಿ. ತುಳಸಿ ಗಿಡಿದ ಬಳಿ ಖಾಲಿ ಪಾತ್ರ ಇಡಬಾರದು
ತುಳಸಿ ಗಿಡಕ್ಕೆ ಪ್ರತಿದಿನ ದೀಪ ಹಚ್ಚಬೇಕು
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ
ಹೆಚ್ಚು ಸಾಕ್ಷರತೆ ಇರುವ ಭಾರತದ ಟಾಪ್ 10 ರಾಜ್ಯಗಳು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ