ಕನಸಿನಲ್ಲಿ ಶಿವಲಿಂಗವನ್ನು ನೋಡುವುದು ಏನನ್ನು ಸೂಚಿಸುತ್ತದೆ?

By Rakshitha Sowmya
Jul 30, 2024

Hindustan Times
Kannada

ಶ್ರಾವಣ ಮಾಸ ಶಿವನಿಗೆ ಪ್ರಿಯವಾದ ತಿಂಗಳು, ಈ ಸಮಯದಲ್ಲಿ ಭಕ್ತರು ಶಿವನನ್ನು ಆರಾಧಿಸುತ್ತಾರೆ

ಕನಸಿನಲ್ಲಿ ಅನೇಕರಿಗೆ ಶಿವಲಿಂಗ ಕಾಣಿಸಿಕೊಳ್ಳುತ್ತದೆ, ಇದರ ಅರ್ಥ ಹೀಗಿದೆ

ಸ್ವಪ್ನಶಾಸ್ತ್ರದ ಪ್ರಕಾರ ಶ್ರಾವಣ ಮಾಸದಲ್ಲಿ ಶಿವಲಿಂಗವನ್ನು ನೋಡಿದರೆ ಬಹಳ ಶುಭ

ಹೀಗೆ ಶಿವ ಕನಸಿನಲ್ಲಿ ಬಂದರೆ ಭೋಲೇನಾಥ ನಮ್ಮನ್ನು ಆಶೀರ್ವದಿಸುತ್ತಾನೆ ಎಂದು ಅರ್ಥ

ಕನಸಿನಲ್ಲಿ ಶಿವಲಿಂಗ ಕಂಡರೆ ನಿಮ್ಮ ಹಣಕಾಸಿನ ಸಮಸ್ಯೆ ಪರಿಹಾರವಾಗುತ್ತದೆ 

ನೀವು ಕೈ ಹಾಕಿದ ಎಲ್ಲಾ ಕೆಲಸಗಳಲ್ಲಿ ಕೂಡಾ ಯಶಸ್ಸು ನಿಮ್ಮನ್ನು ಹಿಂಬಾಲಿಸುತ್ತದೆ

ಜ್ಯೋತಿಷ್ಯದ ಪ್ರಕಾರ ಕನಸಿನಲ್ಲಿ ಶಿವಲಿಂಗವನ್ನು ನೋಡುವುದು ಅದೃಷ್ಟ

ನೀವು ಇದುವರೆಗೂ ಅನುಭವಿಸಿದ್ದ ಎಲ್ಲಾ ಕಷ್ಟಗಳು ಕೊನೆಯಾಗಿ ಇನ್ಮುಂದೆ ಸಂತೋಷ ದೊರೆಯುತ್ತದೆ 

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಪುಷ್ಪ 2 ಡಿಸೆಂಬರ್‌ 5ರಂದು ಬಿಡುಗಡೆ, ರಶ್ಮಿಕಾ ಮಂದಣ್ಣರ ಖುಷಿ ನೋಡಿ

Instagram/rashmika_mandanna