ವಿಜ್ಞಾನಿ ಸಿವಿ ರಾಮನ್‌ ಬಗ್ಗೆ ನಿಮಗೆಷ್ಟು ಗೊತ್ತು

By Umesha Bhatta P H
Nov 07, 2024

Hindustan Times
Kannada

ಜನನ 7 ನವೆಂಬರ್ 1888

ತಮಿಳುನಾಡು ಮೂಲದವರು ತಿರುಚನಾಪಳ್ಳಿ ಜನ್ಮಸ್ಥಳ

ಹೆಚ್ಚು ಕಳೆದದ್ದು ಬೆಂಗಳೂರಿನಲ್ಲಿ. ಬೆಂಗಳೂರು ಐಐಎಸ್ಸಿ ನಿರ್ದೇಶರಾಗಿದ್ದರು

ಕೇಂದ್ರ ಸೇವೆಯ ಅಧಿಕಾರಿಯಾಗಿದ್ದರು

ಆನಂತರ ಅಧ್ಯಾಪಕರಾದರು

ಭೌತಶಾಸ್ತ್ರದಲ್ಲಿ ಅಪರಿಮಿತ ಸಾಧನೆ

ರಾಮನ್‌ ಎಫೆಕ್ಟ್‌ಗೆ ಸಿಕ್ಕಿತು  ನೋಬೆಲ್‌ ಪುರಸ್ಕಾರ

‌ವಿಜ್ಞಾನದಲ್ಲಿ ನೋಬೆಲ್‌ ಪಡೆದ ಏಕೈಕ ಭಾರತೀಯ

ಉಪರಾಷ್ಟ್ರಪತಿ ಹುದ್ದೆ ನಿರಾಕರಿಸಿದವರು

ಮರಣ 21 ನವೆಂಬರ್ 1970 ಬೆಂಗಳೂರಿನಲ್ಲಿ

ಒಂದೇ ಒಂದು ಸೊಳ್ಳೆ ಇಲ್ಲದ ದೇಶವಿದು