ಗಣರಾಜ್ಯೋತ್ಸವದ ಧ್ವಜಾರೋಹಣ, ಧ್ವಜ ಅವರೋಹಣ ವ್ಯತ್ಯಾಸ ಹೀಗಿದೆ
By Raghavendra M Y Jan 25, 2024
Hindustan Times Kannada
ಗಣರಾಜ್ಯೋತ್ಸವ ದಿನದಂದು ನಡೆಸುವ ಧ್ವಜಾರೋಹಣ ಮತ್ತು ಧ್ವಜ ಅವರೋಹಣ ನಡುವೆ ಕೆಲವು ವ್ಯತ್ಯಾಸಗಳಿವೆ
ಧ್ವಜಾರೋಹಣ
ಗಣರಾಜ್ಯೋತ್ಸವ ದಿನದಂದು ಧ್ವಜವನ್ನು ಮೇಲ್ಭಾಗದಲ್ಲಿ ಕಟ್ಟಲಾಗುತ್ತದೆ. ರಾಷ್ಟ್ರಧ್ವಜದಲ್ಲಿ ಹೂಗಳನ್ನಿಟ್ಟು ಕಂಬದ ಮೇಲಕ್ಕೆ ಧ್ವಜವನ್ನು ಏರಿಸಲಾಗಿರುತ್ತದೆ. ಇದಕ್ಕೆ ಅವಳವಡಿಸಿರುವ ದಾರವನ್ನ ಗಣ್ಯರು ಎಳೆದು ಮೂಲಕ ಧ್ವಜಾರೋಹಣ ನೆರವಿಸಲಾಗುತ್ತೆ
ಧ್ವಜ ಅವರೋಹಣ
ಧ್ವಜಾರೋಹಣ ಮಾಡಿರುವ ಧ್ವಜವನ್ನು ಸೂರ್ಯಸ್ತಕ್ಕೂ ಮುಂಚೆ ಕೆಳಗಿಳಿಸುವ ಕ್ರಮ ಧ್ವಜ ಅವರೋಹಣ. ಧ್ವಜಸ್ತಂಭಕ್ಕೆ ಏರಿಸುವಾಗ ವೇಗವಾಗಿ ಏರಿಸಲಾಗಿರುತ್ತದೆ. ಇಳಿಸುವಾಗ ನಿಧನವಾಗಿ ಇಳಿಸಲಾಗುತ್ತದೆ
ಸ್ವಾತಂತ್ರ್ಯದ ದಿನಾಚರಣೆಯ ದಿನ ದೆಹಲಿಯ ಕೆಂಪು ಕೋಟೆಯ ಮೇಲೆ ಪ್ರಧಾನಮಂತ್ರಿಗಳು ಧ್ವಜಾರೋಹಣವನ್ನು ನೆರವೇರಿಸುತ್ತಾರೆ. ಆ ನಂತರ ದೇಶವನ್ನು ಉದ್ದೇಶಿ ಭಾಷಣ ಮಾಡುತ್ತಾರೆ
ಗಣರಾಜೋತ್ಸವ ದಿನದಂದು ರಾಷ್ಟ್ರಪತಿಗಳು ದೆಹಲಿಯ ಕರ್ತವ್ಯಪಥದಲ್ಲಿ ಧ್ವಜಾರೋಹಣ ನೆರವೇರಿಸುತ್ತಾರೆ. ಬಳಿಕ ಪರೇಡ್, ಸ್ತಬ್ಧಚಿತ್ರಗಳನ್ನ ವೀಕ್ಷಿಸುತ್ತಾರೆ. ಹಿಂದಿನ ದಿನವೇ ದೇಶವನ್ನು ಉದ್ದೇಶಿ ರಾಷ್ಟ್ರಪತಿಗಳು ಭಾಷಣ ಮಾಡಿರುತ್ತಾರೆ
ಪುಷ್ಪ 2 ಬಿಡುಗಡೆಗೆ ಮುನ್ನ ಶ್ರೀಲೀಲಾ ನಟನೆಯ ಈ ಸಿನಿಮಾಗಳನ್ನು ಕಣ್ತುಂಬಿಕೊಳ್ಳಿ