ಬಲಿಷ್ಠ ನಾಯಕರ ಸ್ಫೂರ್ತಿದಾಯಕ 6 ನುಡಿಮುತ್ತುಗಳು

By Prasanna Kumar P N
Jan 26, 2025

Hindustan Times
Kannada

ಭಾರತ ದೇಶದೆಲ್ಲೆಡೆ ಇಂದು (ಜನವರಿ 26) 76ನೇ ಗಣರಾಜ್ಯೋತ್ಸವವನ್ನು ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತಿದೆ.

ಭಾರತದ ಪಯಣ ನೆನಪಿಸುವ ಗಣರಾಜ್ಯೋತ್ಸವದ ಶ್ರೇಷ್ಠತೆ ಪ್ರೇರೇಪಿಸುವ ಮತ್ತು ಏಕತೆಯ ಉತ್ಸಾಹವನ್ನು ಉತ್ತೇಜಿಸುವ ಸ್ವಾತಂತ್ರ್ಯ ಹೋರಾಟಗಾರರ 6 ನುಡಿಮುತ್ತುಗಳು ಇಲ್ಲಿವೆ.

ನೀವು ಜಗತ್ತಿನಲ್ಲಿ ಕಾಣಲು ಬಯಸುವ ಬದಲಾವಣೆಯಾಗಿರಿ - ಮಹಾತ್ಮ ಗಾಂಧಿ (ಇತರರು ಜಗತ್ತನ್ನು ಉತ್ತಮವಾಗಿ ಬದಲಾಯಿಸಬೇಕು ಎಂದು ಕಾಯಬಾರದು. ಅದನ್ನು ನೀವೇ ಪೂರ್ಣಗೊಳಿಸಿ ಎಂಬರ್ಥ)

ತಾಯ್ನಾಡಿನ ಮೇಲಿರುವ ಪ್ರೀತಿಗಾಗಿ, ನಾವು ಎಲ್ಲವನ್ನೂ ತ್ಯಾಗ ಮಾಡಲು ಸಿದ್ಧರಿದ್ದೇವೆ - ಭಗತ್ ಸಿಂಗ್

ಸಮರ್ಪಣೆ ಮತ್ತು ನಿಸ್ವಾರ್ಥತೆಯಿಂದ ದೇಶಕ್ಕೆ ಸೇವೆ ಸಲ್ಲಿಸಿ, ಆಗ ನಿಮ್ಮ ಉದ್ದೇಶ ಏನೆಂಬುದನ್ನು ಕಂಡುಕೊಳ್ಳಲಿದ್ದೀರಿ - ಲಾಲಾ ಲಜಪತ್​ ರಾಯ್

ಒಂದು ರಾಷ್ಟ್ರದ ಶಕ್ತಿಯು, ಅದರ ಜನರ ಸ್ವಭಾವದಲ್ಲಿರುತ್ತದೆ - ಲಾಲಾ ಲಜಪತ್ ರಾಯ್

ಕಣ್ಣಿಗೆ ಒಂದು ಕಣ್ಣು ಮಾತ್ರ ಇಡೀ ಜಗತ್ತನ್ನು ಕುರುಡನನ್ನಾಗಿ ಮಾಡುತ್ತದೆ - ಮಹಾತ್ಮ ಗಾಂಧಿ (ಪ್ರತೀಕಾರ ಮತ್ತು ಹಿಂಸೆಯು ವಿನಾಶಕಾರಿ ಮತ್ತು ನಿರರ್ಥಕವಾಗಿದೆ ಮತ್ತು ಕ್ಷಮಿಸಿ ಮುಂದುವರಿಯುವುದು ಉತ್ತಮ ಎಂಬ ಕಲ್ಪನೆಯನ್ನು ಇದು ತಿಳಿಸುತ್ತದೆ)

ನಿಮ್ಮನ್ನು ನೀವು ಕಂಡುಕೊಳ್ಳಲು ಇರುವ ಉತ್ತಮ ಮಾರ್ಗವೆಂದರೆ ಇತರರ ಸೇವೆಯಲ್ಲಿ ತೊಡಗುವುದು - ಜವಾಹರಲಾಲ್ ನೆಹರು

All images From Pexels

ಚೋಳ ರಾಜವಂಶದ ದೇವಾಲಯಗಳ ವಾಸ್ತುಶಿಲ್ಪ ಅದ್ಭುತವಾಗಿವೆ. ಪುರಾತನ ಶಿವನ ದೇವಾಲಯಗಳು ಸೇರಿ ಚೋಳರ ಕಾಲದ ನೋಡಲೇಬೇಕಾದ ದೇವಾಲಯಗಳ ವಿವರ ಇಲ್ಲಿದೆ