ಗೋವಾದಲ್ಲಿ 39ನೇ ಹುಟ್ಟುಹಬ್ಬ ಆಚರಿಸಿದ ರಾಕಿಂಗ್ ಸ್ಟಾರ್ ಯಶ್
By Suma Gaonkar
Jan 08, 2025
Hindustan Times
Kannada
ಯಶ್ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡರು
ಯಶ್ ಅವರು ಗೋವಾದ ಕಡಲತೀರದಲ್ಲಿ ಖಾಸಗಿಯಾಗಿ ಹುಟ್ಟುಹಬ್ಬ ಕಾರ್ಯಕ್ರಮ ಆಯೋಜಿಸಿದ್ದರು
ಯಶ್ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಅವರ ಆತ್ಮೀಯ ಗೆಳೆಯರು ಜತೆಗಿದ್ದರು
ಯಾವುದೇ ಆಡಂಬರ, ಫ್ಲೆಕ್ಸ್- ಬ್ಯಾನರ್‌ಗಳ ಅತಿರೇಕ ಬೇಡ ಎಂದಿದ್ದ ನಟ ಕಡಲ ಕಿನಾರೆಯಲ್ಲಿ ಸರಳವಾಗಿ ಕೇಕ್ ಕಟ್ ಮಾಡಿದ್ದಾರೆ
ಪತ್ನಿ ರಾಧಿಕಾ ಹಾಗೂ ಮುದ್ದಾದ ಮಕ್ಕಳೊಟ್ಟಿಗೆ ಸಂಭ್ರಮಿಸಿದ್ದಾರೆ
ಇಂದೇ ಅವರ ಟಾಕ್ಸಿಕ್ ಸಿನಿಮಾದ ಝಲಕ್ ಕೂಡ ಬಿಡುಗಡೆಯಾಗಿದೆ
ಯಶ್ ಅಭಿಮಾನಿಗಳು ನೆಚ್ಚಿನ ನಟನಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ.
ಭಾರತದ 5ನೇ ಶ್ರೀಮಂತ ಕ್ರಿಕೆಟಿಗ ಸೆಹ್ವಾಗ್; ಎಷ್ಟು ಕೋಟಿ ಒಡೆಯ ವೀರು?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ